New Delhi: CCTVಯಲ್ಲಿ ಸೆರೆಯಾಗಿದೆ ಆಫ್ತಾಬ್ ಶ್ರದ್ಧಾಳ ಬಾಡಿ ತುಣುಕು ಬಾಕ್ಸ್‌ನಲ್ಲಿಟ್ಟುಕೊಂಡು ಹೋಗೋ ದೃಶ್ಯ
ದೆಹಲಿಯಲ್ಲಿ ಯುವತಿ ಮರ್ಡರ್ ಕೇಸ್ಗೆ ಮಹತ್ವದ ಸಾಕ್ಷ್ಯ ಸಿಕ್ಕಿದೆ. ಶ್ರದ್ಧಾಳ ದೇಹದ ತುಂಡುಗಳನ್ನು ಪ್ರೇಮಿ ಕ್ರಿಮಿ ಅಫ್ತಾಬ್ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದೆ.
ಹೊಸ ದಿಲ್ಲಿ: ಲಿವ್ ಇನ್ ಪಾರ್ಟನರ್ ಶ್ರದ್ಧಾ ವಾಕರ್‌ಳನ್ನ ಭಯಾನಕವಾಗಿ ಕೊಲೆ ಮಾಡಿದ ಆಕೆಯ ಬಾಯ್‌ಫ್ರೇಂಡ್ ಆಫ್ತಾಬ್ ಪೂನಾವಾಲಾ, ನಂತರ ಮಧ್ಯರಾತ್ರಿ ಆಕೆಯ ದೇಹದ ಭಾಗಗಳನ್ನ ಬಾಕ್ಸ್‌ನಲ್ಲಿ ಹಾಕಿಕೊಂಡು ಹೋಗುತ್ತಿರುವ ಬೆಚ್ಚಿ ಬೀಳಿಸುವ ದೃಶ್ಯ ಈಗ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಿಸಿಟಿವಿಯ ವಿಡಿಯೋದಲ್ಲಿ ಆಫ್ತಾಬ್ ಕೈಯಲ್ಲಿ ಬಾಕ್ಸ್ ಹಿಡಿದುಕೊಂಡು ಹೋಗುತ್ತಿರುವುದು ಕಾಣುತ್ತಿದೆ.
Published on: Nov 20, 2022 11:48 AM
Follow Us
Latest Videos
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ

