ತಾಜ್ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
Bharjari bachelors season 2: ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಮೊದಲ ಸೀಸನ್ ರೀತಿಯೇ ಅದ್ಧೂರಿಯಾಗಿ ನಡೆಯುತ್ತಿದೆ. ಕಳೆದ ವಾರ ರಕ್ಷಕ್ ಬುಲೆಟ್ ‘ಲವ್ ಸ್ಟೋರಿ’ ಡ್ಯಾನ್ಸು ಎಲ್ಲ ಸಖತ್ ಸದ್ದು ಮಾಡಿತ್ತು. ಈ ವಾರ ಪ್ರೇಮ್ ಥಾಪ, ವಿಜಯಲಕ್ಷ್ಮಿಗೆ ತಾಜ್ ಮಹಲ್ ಉಡುಗೊರೆ ಕೊಟ್ಟು, ತಾಜ್ ಮಹಲ್ ಮುಂದೆಯೇ ಪ್ರಪೋಸ್ ಮಾಡಿದ್ದಾರೆ. ಇವರ ಈ ಪ್ರೇಮನಿವೇದನೆಗೆ ರಚಿತಾ ರಾಮ್ ಮತ್ತು ರವಿಚಂದ್ರನ್ ಹೇಳಿದ್ದೇನು?
ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಮೊದಲ ಸೀಸನ್ ರೀತಿಯೇ ಅದ್ಧೂರಿಯಾಗಿ ನಡೆಯುತ್ತಿದೆ. ಕಳೆದ ವಾರ ರಕ್ಷಕ್ ಬುಲೆಟ್ ‘ಲವ್ ಸ್ಟೋರಿ’ ಡ್ಯಾನ್ಸು ಎಲ್ಲ ಸಖತ್ ಸದ್ದು ಮಾಡಿತ್ತು. ಈ ವಾರ ಪ್ರೇಮ್ ಥಾಪ, ವಿಜಯಲಕ್ಷ್ಮಿಗೆ ತಾಜ್ ಮಹಲ್ ಉಡುಗೊರೆ ಕೊಟ್ಟು, ತಾಜ್ ಮಹಲ್ ಮುಂದೆಯೇ ಪ್ರಪೋಸ್ ಮಾಡಿದ್ದಾರೆ. ಇವರ ಈ ಪ್ರೇಮನಿವೇದನೆಗೆ ರಚಿತಾ ರಾಮ್ ಮತ್ತು ರವಿಚಂದ್ರನ್ ಹೇಳಿದ್ದೇನು? ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

