ಬಿಗ್ ಬಾಸ್ನಿಂದ ಭವ್ಯಾಗೆ ಸಿಕ್ಕಿದೆ ಕಡಿಮೆ ಪೇಮೆಂಟ್? ಅವರ ಮಾತಿನ ಅರ್ಥವೇನು?
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಅವರು ಸಾಕಷ್ಟು ಸುದ್ದಿ ಆಗಿದ್ದರು. ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಈಗ ಅವರಿಗೆ ದೊಡ್ಮನೆಯಲ್ಲಿ ಕಡಿಮೆ ಪೇಮೆಂಟ್ ಸಿಕ್ತಾ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ. ಅದಕ್ಕೆ ಕಾರಣ ಆಗಿದ್ದು ಅವರ ಹೇಳಿಕೆ.
‘ಬಿಗ್ ಬಾಸ್’ನಲ್ಲಿ ಸ್ಪರ್ಧಿಸೋ ಪ್ರತಿಯೊಬ್ಬರಿಗೂ ಸಂಭಾವನೆ ಸಿಗುತ್ತದೆ. ಆದರೆ, ಅದು ಎಷ್ಟು ಸಿಗುತ್ತದೆ ಎಂಬ ವಿಚಾರವನ್ನು ಯಾರೂ ರಿವೀಲ್ ಮಾಡೋದಿಲ್ಲ. ಹೀಗಿರುವಾಗಲೇ ಭವ್ಯಾಗೆ ಕಡಿಮೆ ಸಂಭಾವನೆ ಸಿಕ್ಕಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ‘ಪೇಮೆಂಟ್ ಜಾಸ್ತಿ ಇದೆ ಅಂತ ನೀವೇನೆ ಅಂದುಕೊಂಡಿರೋದು. ನಾನು ಹೋಗುವಾಗ ಕಡಿಮೆ ಬೇಡಿಕೆ ಇತ್ತು. ಈಗ ಬೇಡಿಕೆ ಹೆಚ್ಚಿದೆ. ಸಂಭಾವನೆ ಬಗ್ಗೆ ಬೇಸರ ಇಲ್ಲ. ಇಷ್ಟು ಕಡಿಮೆ ತೆಗೆದುಕೊಂಡ್ನಾ ಎಂದು ಅನಿಸಿಲ್ಲ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

