ಬಿಗ್ಬಾಸ್ ರಂಜಿತ್, ಮಾನಸ ಮದುವೆ, ಇಲ್ಲಿದೆ ನೋಡಿ ಮೆಹಂದಿ ವಿಡಿಯೋ
Ranjith and Manasa: ಬಿಗ್ಬಾಸ್ ಮಾಜಿ ಸ್ಪರ್ಧಿ, ನಟ ರಂಜಿತ್ ಅವರು ಮಾನಸ ಅವರೊಟ್ಟಿಗೆ ಇಂದು ವಿವಾಹವಾಗುತ್ತಿದ್ದಾರೆ. ಮಾನಸ ಹಾಗೂ ರಂಜಿತ್ ಅವರ ಮದುವೆಯ ಮೆಹಂದಿ ಹಾಗೂ ಸಂಗೀತ್ ಶಾಸ್ತ್ರ ನಿನ್ನೆಯಷ್ಟೆ ನಡೆದಿದೆ. ರಂಜಿತ್ ಹಾಗೂ ಮಾನಸ ಒಟ್ಟಿಗೆ ಮೆಹಂದಿ ಹಾಕಿಸಿಕೊಳ್ಳುತ್ತಿರುವ ಮುದ್ದಾದ ವಿಡಿಯೋ ಇಲ್ಲಿದೆ ನೋಡಿ...
ಬಿಗ್ಬಾಸ್ (Bigg Boss) ಮಾಜಿ ಸ್ಪರ್ಧಿ, ನಟ ರಂಜಿತ್ (Ranjith) ಅವರು ಮಾನಸ ಅವರೊಟ್ಟಿಗೆ ಇಂದು ವಿವಾಹವಾಗುತ್ತಿದ್ದಾರೆ. ಮಾನಸ ಹಾಗೂ ರಂಜಿತ್ ಅವರ ಮದುವೆಯ ಮೆಹಂದಿ ಹಾಗೂ ಸಂಗೀತ್ ಶಾಸ್ತ್ರ ನಿನ್ನೆಯಷ್ಟೆ ನಡೆದಿದೆ. ರಂಜಿತ್ ಹಾಗೂ ಮಾನಸ ಒಟ್ಟಿಗೆ ಮೆಹಂದಿ ಹಾಕಿಸಿಕೊಳ್ಳುತ್ತಿರುವ ಮುದ್ದಾದ ವಿಡಿಯೋ ಇಲ್ಲಿದೆ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ