ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’

Updated on: Oct 02, 2026 | 9:09 PM

ಬಿಗ್​​ಬಾಸ್ ಕಳಿಸುವ ಸಾಮಗ್ರಿಗಳನ್ನು ಮನೆಯ ಸದಸ್ಯರು ಎತ್ತಿಕೊಳ್ಳುವುದು, ಬಚ್ಚಿಟ್ಟು ಬೇಕಾದಾಗ ಬಳಸುವುದು, ಬೇರೆಯವರು ಬಚ್ಚಿಟ್ಟ ವಸ್ತುಗಳನ್ನು ಕದ್ದು ತಾವು ಬಳಸುವುದು ಬಹಳ ಸಾಮಾನ್ಯ. ಯಶಸ್​​, ಮನೆಗೆ ಬಂದ ಎರಡನೇ ವಾರದಲ್ಲಿ ಕೆಲವು ಚಿಪ್ಸ್ ಪ್ಯಾಕೇಟುಗಳನ್ನು ಬಚ್ಚಿಟ್ಟಿದ್ದರು. ಅವರಿಗೆ ನಾಲಗೆ ಸಮಸ್ಯೆ ಆಗಿದ್ದ ಕಾರಣ ಅವರು ಹಾಗೆ ಮಾಡಿದ್ದರು. ಆದರೆ ಈಗ ಆಸಿಯಾ, ತಮಗೆ ಹೊಟ್ಟೆ ಹಸಿಯುತ್ತಿದೆ ಎಂದಿದ್ದಕ್ಕೆ ಮಧ್ಯ ರಾತ್ರಿ ಎಲ್ಲರೂ ಮಲಗಿರಬೇಕಾದರೆ ಬಚ್ಚಿಟ್ಟಿದ್ದ ಚಿಪ್ಸ್​​ಗಳನ್ನು ಎತ್ತಿಕೊಟ್ಟಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ಊಟಕ್ಕೆ ಪರದಾಡುವುದು ಪ್ರತಿ ಸೀಸನ್ನಿನಲ್ಲೂ ಸಾಮಾನ್ಯ. ಬಿಗ್​​ಬಾಸ್ ಕಳಿಸುವ ಸಾಮಗ್ರಿಗಳನ್ನು ಮನೆಯ ಸದಸ್ಯರು ಎತ್ತಿಕೊಳ್ಳುವುದು, ಬಚ್ಚಿಟ್ಟು ಬೇಕಾದಾಗ ಬಳಸುವುದು, ಬೇರೆಯವರು ಬಚ್ಚಿಟ್ಟ ವಸ್ತುಗಳನ್ನು ಕದ್ದು ತಾವು ಬಳಸುವುದು ಬಹಳ ಸಾಮಾನ್ಯ. ಯಶಸ್​​, ಮನೆಗೆ ಬಂದ ಎರಡನೇ ವಾರದಲ್ಲಿ ಕೆಲವು ಚಿಪ್ಸ್ ಪ್ಯಾಕೇಟುಗಳನ್ನು ಬಚ್ಚಿಟ್ಟಿದ್ದರು. ಅವರಿಗೆ ನಾಲಗೆ ಸಮಸ್ಯೆ ಆಗಿದ್ದ ಕಾರಣ ಅವರು ಹಾಗೆ ಮಾಡಿದ್ದರು. ಆದರೆ ಈಗ ಆಸಿಯಾ, ತಮಗೆ ಹೊಟ್ಟೆ ಹಸಿಯುತ್ತಿದೆ ಎಂದಿದ್ದಕ್ಕೆ ಮಧ್ಯ ರಾತ್ರಿ ಎಲ್ಲರೂ ಮಲಗಿರಬೇಕಾದರೆ ಬಚ್ಚಿಟ್ಟಿದ್ದ ಚಿಪ್ಸ್​​ಗಳನ್ನು ಎತ್ತಿಕೊಟ್ಟಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More