ಕಾವ್ಯಾ ಅಂದವ ಹೊಗಳಿ ಅಟ್ಟಕ್ಕೇರಿಸಿದ ತಾಂಡವ್, ಗಗನ್: ವಿಡಿಯೋ
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಕಳೆದ ಕೆಲ ದಿನಗಳಿಂದಲೂ ಬರೀ ಜಗಳ, ಸಿಟ್ಟು, ಕೂಗಾಟಗಳೇ ತುಂಬಿದ್ದವು. ಮಂಜನ ಅಬ್ಬವನ್ನಂತೂ ಪ್ರೇಕ್ಷಕರಿಗೂ ತಡೆಯಲಾಗುತ್ತಿಲ್ಲ. ಅತ್ತ ಕಿರಣ್ ಶಾಸ್ತ್ರಿಯ ಬಾಯಿಗೆ ಬಿಡುವೇ ಇಲ್ಲ. ಇವುಗಳ ನಡುವೆ ಹಾಸ್ಯ, ತಮಾಷೆ ಕೊರತೆ ಆಗಿತ್ತು. ಇದೀಗ ತಾಂಡವ ರಾಮ್ ಮತ್ತು ಗಗನ್ ಸೇರಿ ಬಿಗ್ಬಾಸ್ ಮನೆಯಲ್ಲಿ ಹಾಸ್ಯಮಯ ಸನ್ನಿವೇಶ ಸೃಷ್ಟಿಸಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಮನೆಯಲ್ಲಿ ಕಳೆದ ಕೆಲ ದಿನಗಳಿಂದಲೂ ಬರೀ ಜಗಳ, ಸಿಟ್ಟು, ಕೂಗಾಟಗಳೇ ತುಂಬಿದ್ದವು. ಮಂಜನ ಅಬ್ಬವನ್ನಂತೂ ಪ್ರೇಕ್ಷಕರಿಗೂ ತಡೆಯಲಾಗುತ್ತಿಲ್ಲ. ಅತ್ತ ಕಿರಣ್ ಶಾಸ್ತ್ರಿಯ ಬಾಯಿಗೆ ಬಿಡುವೇ ಇಲ್ಲ. ಇವುಗಳ ನಡುವೆ ಹಾಸ್ಯ, ತಮಾಷೆ ಕೊರತೆ ಆಗಿತ್ತು. ಇದೀಗ ತಾಂಡವ ರಾಮ್ ಮತ್ತು ಗಗನ್ ಸೇರಿ ಬಿಗ್ಬಾಸ್ ಮನೆಯಲ್ಲಿ ಹಾಸ್ಯಮಯ ಸನ್ನಿವೇಶ ಸೃಷ್ಟಿಸಿದ್ದಾರೆ. ತಾಂಡವ್ ರಾವ್, ತಮ್ಮ ಸೀರೆ ಅಂಗಡಿಗೆ ಮಾಡೆಲ್ ಹುಡುಕುತ್ತಿದ್ದು, ಮಾಡೆಲ್ ಹೇಗಿರಬೇಕು ಎಂದು ವಿವರಿಸಿದ್ದಾರೆ. ಅವರು ನೀಡುವ ಎಲ್ಲ ವಿವರಕ್ಕೂ ಗಗನ್, ಕಾವ್ಯಾರನ್ನೇ ಸೂಚಿಸಿದ್ದಾರೆ. ಒಟ್ಟಾರೆ ಕಾವ್ಯಾ ಅನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ

