ಬಾತ್ ರೂಮ್ನಲ್ಲೂ ನಡೆಯುತ್ತಿದೆ ಬಿಗ್ ಬಾಸ್ ಆಟ; ಅನುಮಾನದ ಕಣ್ಣು
ಪಾಯಿಂಟ್ಸ್ ಕದಿಯುವ ಮತ್ತು ಕಾಪಾಡಿಕೊಳ್ಳುವ ಟಾಸ್ಕ್ ನೀಡಲಾಗಿದೆ. ಹಾಗಾಗಿ ಬಿಗ್ ಬಾಸ್ ಮನೆಯ ಸದಸ್ಯರು ಚುರುಕಾಗಿದ್ದಾರೆ. ಸ್ಪರ್ಧಿಗಳು ಬಾತ್ರೂಮ್ಗೆ ಹೋದಾಗಲೂ ಪಾಯಿಂಟ್ಸ್ ಚಿಂತೆಯೇ ಆವರಿಸಿದೆ. ಯಾರ ಆಟ ಹೇಗಿರಲಿದೆ ಎಂಬ ಅನುಮಾನ ಎಲ್ಲರಲ್ಲೂ ಆವರಿಸಿದೆ. ನೂರು ದಿನದ ಜರ್ನಿಯಲ್ಲಿ ಅರ್ಧ ಆಗಿದೆ. ಅಂದರೆ, 50 ದಿನಗಳು ಕಳೆದಿವೆ. ವೈಲ್ಡ್ ಕಾರ್ಡ್ ಸದಸ್ಯರ ಎಂಟ್ರಿ ಬಳಿಕ ಆಟ ಇನ್ನಷ್ಟು ರೋಚಕವಾಗಿದೆ.
ಪಾಯಿಂಟ್ಸ್ ಕದಿಯುವ ಮತ್ತು ಕಾಪಾಡಿಕೊಳ್ಳುವ ಟಾಸ್ಕ್ ನೀಡಲಾಗಿದೆ. ಹಾಗಾಗಿ ‘ಬಿಗ್ ಬಾಸ್’ ಮನೆಯ ಸದಸ್ಯರು ಚುರುಕಾಗಿದ್ದಾರೆ. ಸ್ಪರ್ಧಿಗಳು ಬಾತ್ರೂಮ್ಗೆ ಹೋದಾಗಲೂ ಪಾಯಿಂಟ್ಸ್ ಚಿಂತೆಯೇ ಆವರಿಸಿದೆ. ಯಾರ ಆಟ ಹೇಗಿರಲಿದೆ ಎಂಬ ಅನುಮಾನ ಎಲ್ಲರಲ್ಲೂ ಆವರಿಸಿದೆ. ನೂರು ದಿನದ ಜರ್ನಿಯಲ್ಲಿ ಅರ್ಧ ಆಗಿದೆ. ಅಂದರೆ, 50 ದಿನಗಳು ಕಳೆದಿವೆ. ವೈಲ್ಡ್ ಕಾರ್ಡ್ ಸದಸ್ಯರ ಎಂಟ್ರಿ ಬಳಿಕ ಆಟ ಇನ್ನಷ್ಟು ರೋಚಕವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ

