ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
Bigg Boss Kannada 12: ಬಿಗ್ಬಾಸ್ ಕನ್ನಡ ಸೀಸನ್ 12 ರ ಮನೆಯ ಆಟ ಈಗ ಅದಲು ಬದಲಾಗಿದೆ. ಮೊದಲೆಲ್ಲ ವೀಕ್ ಸ್ಪರ್ಧಿ ಎನಿಸಿಕೊಂಡಿದ್ದವರು ಈಗ ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಮಾತಿನಿಂದ ಗಮನ ಸೆಳೆದಿದ್ದ ಗಿಲ್ಲಿ ಟಾಸ್ಕ್ ವಿಷಯದಲ್ಲಿ ಮಕಾಡೆ ಮಲಗಿದ್ದಾರೆ. ಮನೆ ಮಂದಿಯ ನಿಂದನೆ, ಅವಮಾನಕ್ಕೆ ಗುರಿಯಾಗಿದ್ದ ಅಶ್ವಿನಿ, ಧ್ರುವಂತ್ ಟಾಸ್ಕ್ಗಳಲ್ಲಿ ಭರ್ಜರಿಯಾಗಿ ಮಿಂಚಿ ಶಕ್ತಿ ಪ್ರದರ್ಶಿಸಿದ್ದಾರೆ. ಈ ವಾರಾಂತ್ಯದಲ್ಲಿ ಕಿಚ್ಚ ಬಂದಿದ್ದು, ಈ ಸೀಸನ್ನ ಕೊನೆಯ ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ಈ ವೇಳೆ ಸುದೀಪ್ ಆಡಿದ ಮಾತುಗಳು, ಅಶ್ವಿನಿ ಮತ್ತು ಧ್ರುವಂತ್ ಅವರನ್ನು ಭಾವುಕಗೊಳಿಸಿದೆ. ವಿಡಿಯೋ ನೋಡಿ...
ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss) ರ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ಇಡೀಯ ಮನೆಯ ಆಟ ಈಗ ಅದಲು ಬದಲಾಗಿದೆ. ಮೊದಲೆಲ್ಲ ವೀಕ್ ಸ್ಪರ್ಧಿ ಎನಿಸಿಕೊಂಡಿದ್ದವರು ಈಗ ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಮಾತಿನಿಂದ ಗಮನ ಸೆಳೆದಿದ್ದ ಗಿಲ್ಲಿ ಟಾಸ್ಕ್ ವಿಷಯದಲ್ಲಿ ಮಕಾಡೆ ಮಲಗಿದ್ದಾರೆ. ಮನೆ ಮಂದಿಯ ನಿಂದನೆ, ಅವಮಾನಕ್ಕೆ ಗುರಿಯಾಗಿದ್ದ ಅಶ್ವಿನಿ, ಧ್ರುವಂತ್ ಟಾಸ್ಕ್ಗಳಲ್ಲಿ ಭರ್ಜರಿಯಾಗಿ ಮಿಂಚಿ ಶಕ್ತಿ ಪ್ರದರ್ಶಿಸಿದ್ದಾರೆ. ಈ ವಾರಾಂತ್ಯದಲ್ಲಿ ಕಿಚ್ಚ ಬಂದಿದ್ದು, ಈ ಸೀಸನ್ನ ಕೊನೆಯ ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ಈ ವೇಳೆ ಸುದೀಪ್ ಆಡಿದ ಮಾತುಗಳು, ಅಶ್ವಿನಿ ಮತ್ತು ಧ್ರುವಂತ್ ಅವರನ್ನು ಭಾವುಕಗೊಳಿಸಿದೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

