‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
Bigg Boss Kannada 12: ಟಾಸ್ಕ್ ಒಂದರಲ್ಲಿ ರಜತ್ ಹಾಗೂ ಚೈತ್ರಾ ಎದುರಾಳಿ ಟೀಂ ಆಗಿದ್ದು, ಇದೀಗ ಈ ವಾರ ಈ ಇಬ್ಬರೂ ಸಹ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಚೈತ್ರಾ ಅನ್ನು ಸುಳ್ಳಿ, ಯೋಗ್ಯತೆ ಇಲ್ಲದವಳು ಎಂದು ರಜತ್ ಬೈದರೆ, ರಜತ್ ಅನ್ನು ಕೆಲಸಕ್ಕೆ ಬಾರದವನು ಎಂದು ಚೈತ್ರಾ ಬೈದಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ (Bigg Boss) ಮನೆಗೆ ರಜತ್ ಮತ್ತು ಚೈತ್ರಾ ಕುಂದಾಪುರ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಬಂದ ಒಂದು ವಾರ ಇಬ್ಬರು ಒಂದೇ ಟೀಮ್ ಎನ್ನುವಂತೆ ಆಟ ಆಡುತ್ತಿದ್ದರು ಆದರೆ ಈಗ ಈ ಇಬ್ಬರೇ ಕಿತ್ತಾಡಿಕೊಂಡಿದ್ದಾರೆ. ಟಾಸ್ಕ್ ಒಂದರಲ್ಲಿ ರಜತ್ ಹಾಗೂ ಚೈತ್ರಾ ಎದುರಾಳಿ ಟೀಂ ಆಗಿದ್ದು, ಇದೀಗ ಈ ವಾರ ಈ ಇಬ್ಬರೂ ಸಹ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಚೈತ್ರಾ ಅನ್ನು ಸುಳ್ಳಿ, ಯೋಗ್ಯತೆ ಇಲ್ಲದವಳು ಎಂದು ರಜತ್ ಬೈದರೆ, ರಜತ್ ಅನ್ನು ಕೆಲಸಕ್ಕೆ ಬಾರದವನು ಎಂದು ಚೈತ್ರಾ ಬೈದಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

