ಸುದೀಪ್ ಸುಮ್ಮನಿದ್ದಾರೆ ರಜತ್, ವಿನಯ್ ಪ್ರಚೋದಿಸುತ್ತಿದ್ದಾರೆ: ಡಾಗ್ ಸತೀಶ್

Updated on: Mar 07, 2026 | 8:52 PM

Bigg Boss Kannada 12: ಬಿಗ್​​ಬಾಸ್​ ಇಂದಾಗಿ ಜನಪ್ರಿಯತೆ ಗಳಿಸಿರುವ ಡಾಗ್ ಸತೀಶ್ ಅಲಿಯಾಸ್ ಕ್ಯಾಡಬಾಮ್ ಸತೀಶ್ ಇತ್ತೀಚೆಗಷ್ಟೆ ರಜತ್ ಮತ್ತು ವಿನಯ್ ವಿರುದ್ಧ ದೂರು ನೀಡಿದ್ದರು, ಮಾತ್ರವಲ್ಲದೆ ರಜತ್ ಕಿಶನ್ ಎಂಬುವರು ಸಹ ದೂರು ನೀಡಿದ್ದು ರಜತ್ ವಿರುದ್ಧ ಎಫ್​​ಐಆರ್ ಸಹ ದಾಖಲಾಗಿದೆ. ಸುದೀಪ್ ಅವರ ಹಾಡನ್ನು ಇನ್​​ಸ್ಟಾಗ್ರಾಂ ವಿಡಿಯೋಕ್ಕೆ ಹಾಕಿಕೊಂಡಿದ್ದಕ್ಕೆ ರಜತ್ ಮತ್ತು ವಿನಯ್, ಸತೀಶ್ ಅವರಿಗೆ ಕಮೆಂಟ್ ಮಾಡಿ ಬೈದಿದ್ದರು. ಇದೀಗ ಘಟನೆ ಬಗ್ಗೆ ಡಾಗ್ ಸತೀಶ್ ಟಿವಿ9 ಜೊತೆಗೆ ಮಾತನಾಡಿದ್ದಾರೆ.

ಬಿಗ್​​ಬಾಸ್​ (Bigg Boss) ಇಂದಾಗಿ ಜನಪ್ರಿಯತೆ ಗಳಿಸಿರುವ ಡಾಗ್ ಸತೀಶ್ ಅಲಿಯಾಸ್ ಕ್ಯಾಡಬಾಮ್ ಸತೀಶ್ ಇತ್ತೀಚೆಗಷ್ಟೆ ರಜತ್ ಮತ್ತು ವಿನಯ್ ವಿರುದ್ಧ ದೂರು ನೀಡಿದ್ದರು, ಮಾತ್ರವಲ್ಲದೆ ರಜತ್ ಕಿಶನ್ ಎಂಬುವರು ಸಹ ದೂರು ನೀಡಿದ್ದು ರಜತ್ ವಿರುದ್ಧ ಎಫ್​​ಐಆರ್ ಸಹ ದಾಖಲಾಗಿದೆ. ಸುದೀಪ್ ಅವರ ಹಾಡನ್ನು ಇನ್​​ಸ್ಟಾಗ್ರಾಂ ವಿಡಿಯೋಕ್ಕೆ ಹಾಕಿಕೊಂಡಿದ್ದಕ್ಕೆ ರಜತ್ ಮತ್ತು ವಿನಯ್, ಸತೀಶ್ ಅವರಿಗೆ ಕಮೆಂಟ್ ಮಾಡಿ ಬೈದಿದ್ದರು. ಇದೀಗ ಘಟನೆ ಬಗ್ಗೆ ಡಾಗ್ ಸತೀಶ್ ಟಿವಿ9 ಜೊತೆಗೆ ಮಾತನಾಡಿದ್ದಾರೆ. ಅಂದು ನಡೆದಿದ್ದೇನು? ವಿನಯ್ ಮತ್ತು ರಜತ್ ಹೇಗೆ ಸಣ್ಣ ವಿಷಯವನ್ನು ದೊಡ್ಡದು ಮಾಡಿದರು ಎಂದೆಲ್ಲ ವಿವರಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us