ಹುಟ್ಟೂರಿಗೆ ಬಂದ ರಕ್ಷಿತಾ ಶೆಟ್ಟಿಗೆ ಅದ್ಧೂರಿ ಸ್ವಾಗತ: ವಿಡಿಯೋ

Updated on: Jan 21, 2026 | 7:18 PM

Bigg Boss Kannada 12: ಬಿಗ್​​ಬಾಸ್​ ಸೀಸನ್ 12ರ ರನ್ನರ್ ಅಪ್ ಆಗಿರುವ ರಕ್ಷಿತಾ ಶೆಟ್ಟಿ ಇಂದು ಹುಟ್ಟೂರಿಗೆ ಹೋಗಿದ್ದಾರೆ. ಉಡುಪಿಯಲ್ಲಿ ರಕ್ಷಿತಾರನ್ನು ಅಭಿಮಾನಿಗಳು ಭಾರಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ರಕ್ಷಿತಾ ಶೆಟ್ಟಿಯನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗಿದೆ. ರಕ್ಷಿತಾ ಮೇಲೆ ಹೂವಿನ ಮಳೆ ಸುರಿಸಾಗಿದೆ. ಚಂಡೆ-ಮದ್ದಳೆಗಳನ್ನು ಭಾರಿಸುತ್ತಾ ಮೆರವಣಿಗೆಯನ್ನು ರಕ್ಷಿತಾರನ್ನು ಕರೆದುಕೊಂಡು ಬರಲಾಗಿದೆ. ರಕ್ಷಿತಾರನ್ನು ನೋಡಲು ನೂರಾರು ಮಂದಿ ರಸ್ತೆಗಳಲ್ಲಿ ಕಾದು ನಿಂತಿದ್ದರು.

ಬಿಗ್​​ಬಾಸ್ (Bigg Boss) ಶೋನಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಭಾರಿ ಜನಪ್ರಿಯತೆಯಂತೂ ಕಟ್ಟಿಟ್ಟ ಬುತ್ತಿ. ಇದೀಗ ರಕ್ಷಿತಾ ಶೆಟ್ಟಿಗೂ ಇದರ ಅನುಭವ ಆಗುತ್ತಿದೆ. ಬಿಗ್​​ಬಾಸ್​​ಗೆ ಹೋಗುವ ಮುನ್ನ ಯೂಟ್ಯೂಬರ್ ಆಗಿದ್ದ ರಕ್ಷಿತಾ ಶೆಟ್ಟಿ ಈಗ ಸೆಲೆಬ್ರಿಟಿ ಆಗಿದ್ದಾರೆ. ಬಿಗ್​​ಬಾಸ್​ ಸೀಸನ್ 12ರ ರನ್ನರ್ ಅಪ್ ಆಗಿರುವ ರಕ್ಷಿತಾ ಶೆಟ್ಟಿ ಇಂದು ಹುಟ್ಟೂರಿಗೆ ಹೋಗಿದ್ದಾರೆ. ಉಡುಪಿಯಲ್ಲಿ ರಕ್ಷಿತಾರನ್ನು ಅಭಿಮಾನಿಗಳು ಭಾರಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ರಕ್ಷಿತಾ ಶೆಟ್ಟಿಯನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗಿದೆ. ರಕ್ಷಿತಾ ಮೇಲೆ ಹೂವಿನ ಮಳೆ ಸುರಿಸಾಗಿದೆ. ಚಂಡೆ-ಮದ್ದಳೆಗಳನ್ನು ಭಾರಿಸುತ್ತಾ ಮೆರವಣಿಗೆಯನ್ನು ರಕ್ಷಿತಾರನ್ನು ಕರೆದುಕೊಂಡು ಬರಲಾಗಿದೆ. ರಕ್ಷಿತಾರನ್ನು ನೋಡಲು ನೂರಾರು ಮಂದಿ ರಸ್ತೆಗಳಲ್ಲಿ ಕಾದು ನಿಂತಿದ್ದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ