ಪಂಚಾಯ್ತಿಯಲ್ಲಿ ಸುಧಿ ಮತ್ತು ಅಶ್ವಿನಿಗೆ ಕಿಚ್ಚನ ಕ್ಲಾಸ್: ವಿಡಿಯೋ

Updated on: Oct 25, 2025 | 7:54 PM

Bigg Boss Kannada 12: ಈ ವಾರ ಬಿಗ್​​ಬಾಸ್ ಮನೆಯಲ್ಲಿ ಸಾಕಷ್ಟು ಸಂಗತಿಗಳು ನಡೆದಿವೆ. ಹಲವಾರು ಜಗಳುಗಳು ನಡೆದಿವೆ. ವೈಲ್ಡ್ ಕಾರ್ಡ್ ಎಂಟ್ರಿಗಳು ಸಹ ಅಬ್ಬರಿಸಿದ್ದಾರೆ. ಕೆಲವರ ಮೇಲೆ ಕೆಲವರು ವಿನಾಕಾರಣ ಜಗಳ ಆಡಿದ್ದರೆ, ಕೆಲವರು ಕಣ್ಣೀರು ಹಾಕಿದ್ದಾರೆ. ಕೆಲವರ ಹೃದಯ ಒಡೆದಿದೆ, ಕೆಲವರಿಗೆ ಮೋಸ ಹೋದೆವು ಎನಿಸಿದೆ. ಇದೀಗ ವಾರಾಂತ್ಯ ಬಂದಿದ್ದು ಎಲ್ಲದರ ಲೆಕ್ಕ ಚುಕ್ಕಾ ಮಾಡಲು ಸುದೀಪ್ ಬಂದಿದ್ದಾರೆ.

ಈ ವಾರ ಬಿಗ್​​ಬಾಸ್ (Bigg Boss) ಮನೆಯಲ್ಲಿ ಸಾಕಷ್ಟು ಸಂಗತಿಗಳು ನಡೆದಿವೆ. ಹಲವಾರು ಜಗಳುಗಳು ನಡೆದಿವೆ. ವೈಲ್ಡ್ ಕಾರ್ಡ್ ಎಂಟ್ರಿಗಳು ಸಹ ಅಬ್ಬರಿಸಿದ್ದಾರೆ. ಕೆಲವರ ಮೇಲೆ ಕೆಲವರು ವಿನಾಕಾರಣ ಜಗಳ ಆಡಿದ್ದರೆ, ಕೆಲವರು ಕಣ್ಣೀರು ಹಾಕಿದ್ದಾರೆ. ಕೆಲವರ ಹೃದಯ ಒಡೆದಿದೆ, ಕೆಲವರಿಗೆ ಮೋಸ ಹೋದೆವು ಎನಿಸಿದೆ. ಇದೀಗ ವಾರಾಂತ್ಯ ಬಂದಿದ್ದು ಎಲ್ಲದರ ಲೆಕ್ಕ ಚುಕ್ಕಾ ಮಾಡಲು ಸುದೀಪ್ ಬಂದಿದ್ದಾರೆ. ಪಂಚಾಯಿತಿಯಲ್ಲಿ ಸುದೀಪ್ ತಪ್ಪು ಮಾಡಿದವರಿಗೆ ಚಾಟಿ ಬೀಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ