ಎಮೋಷನಲ್ ಬ್ಲಾಕ್ಮೇಲ್ ಮಾಡ್ತೀರ? ಮತ್ತೆ ಅಶ್ವಿನಿಗೆ ಕಿಚ್ಚನ ಕ್ಲಾಸ್
Bigg Boss Kannada season 12: ಅಶ್ವಿನಿಗೆ ಮತ್ತೊಮ್ಮೆ ಸುದೀಪ್ ಕ್ಲಾಸ್ ನೀಡಿದ್ದಾರೆ. ಟಾಸ್ಕ್ ಸರಿಯಾಗಿ ನಿರ್ವಹಿಸಿಲ್ಲ ಎಂಬುದರಿಂದ ಹಿಡಿದು, ಮನೆಯಲ್ಲಿ ಊಟ ಬಿಟ್ಟು ಕ್ಷಮಾಪಣೆ ಕೇಳಿಸಿಕೊಂಡ ವರೆಗೆ ಎಲ್ಲದರ ನಿಶ್ಕರ್ಷೆಯನ್ನು ಸುದೀಪ್ ಮಾಡಿದ್ದು, ‘ಎಮೋಷನಲ್ ಬ್ಲಾಕ್ಮೇಲ್’ ಮಾಡುತ್ತಿದ್ದೀರ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ನಲ್ಲಿ (Bigg Boss) ಮತ್ತೊಂದು ವಾರದ ಪಂಚಾಯಿತಿ ಬಂದಿದೆ. ಸುದೀಪ್ ಮತ್ತೆ ಸ್ಪರ್ಧಿಗಳ ತಪ್ಪುಗಳ ತಿಳಿಸಿ ಹೇಳಲು, ಗದರಿ ಬುದ್ಧಿ ಹೇಳಲು ಬಂದಿದ್ದಾರೆ. ಕಳೆದ ಕೆಲ ವಾರಗಳಿಂದ ಅಶ್ವಿನಿ ಪದೇ ಪದೇ ತಪ್ಪುಗಳನ್ನು ಮಾಡಿ ಸಿಕ್ಕಿಕೊಳ್ಳುತ್ತಲೇ ಇದ್ದಾರೆ ಸುದೀಪ್ ಅವರಿಂದ ಬುದ್ಧಿವಾದ ಹೇಳಿಸಿಕೊಳ್ಳುತ್ತಲೇ ಇದ್ದಾರೆ. ಈ ವಾರವೂ ಅದೇ ರಿಪೀಟ್ ಆಗಿದೆ. ಟಾಸ್ಕ್ ಸರಿಯಾಗಿ ನಿರ್ವಹಿಸಿಲ್ಲ ಎಂಬುದರಿಂದ ಹಿಡಿದು, ಮನೆಯಲ್ಲಿ ಊಟ ಬಿಟ್ಟು ಕ್ಷಮಾಪಣೆ ಕೇಳಿಸಿಕೊಂಡ ವರೆಗೆ ಎಲ್ಲದರ ನಿಶ್ಕರ್ಷೆಯನ್ನು ಸುದೀಪ್ ಮಾಡಿದ್ದು, ‘ಎಮೋಷನಲ್ ಬ್ಲಾಕ್ಮೇಲ್’ ಮಾಡುತ್ತಿದ್ದೀರ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
