ನೆತ್ತಿಗೇರಿತು ಕಿಚ್ಚನ ಸಿಟ್ಟು, ರಕ್ಷಿತಾ-ಗಿಲ್ಲಿಗೆ ಕಾದಿದೆ ಹಬ್ಬ
Bigg Boss Kannada 12: ಸುದೀಪ್ ಅವರು ಬಿಗ್ಬಾಸ್ ನಿರೂಪಣೆಯನ್ನು ಬಹುತೇಕ ಶಾಂತವಾಗಿಯೇ ನಡೆಸಿಕೊಡುತ್ತಾರೆ. ಅವರು ಸಿಟ್ಟಾಗುವುದು ಅಪರೂಪದಲ್ಲೇ ಅಪರೂಪ. ಸ್ಪರ್ಧಿಗಳು ಎಷ್ಟೇ ವಿತಂಡವಾದ ಮಾಡಿದರೂ ಸಹ ನಗುತ್ತಲೇ ಸಹಿಸಿಕೊಂಡು ಅದಕ್ಕೆ ಪ್ರತಿವಾದ ಮಂಡಿಸುತ್ತಾರೆ. ಆದರೆ ಇಂದಿನ ಎಪಿಸೋಡ್ನಲ್ಲಿ ಸುದೀಪ್ ಕೋಪಗೊಂಡಿದ್ದಾರೆ. ವಿಡಿಯೋ ನೋಡಿ...
ಸುದೀಪ್ (Sudeep) ಅವರು ಬಿಗ್ಬಾಸ್ ನಿರೂಪಣೆಯನ್ನು ಬಹುತೇಕ ಶಾಂತವಾಗಿಯೇ ನಡೆಸಿಕೊಡುತ್ತಾರೆ. ಅವರು ಸಿಟ್ಟಾಗುವುದು ಅಪರೂಪದಲ್ಲೇ ಅಪರೂಪ. ಎಷ್ಟೇ ಗಂಭೀರ ವಿಷಯವಾದರೂ ಗಂಭೀರತೆಯಿಂದಲೇ ವಿಷಯ ಮಂಡಿಸುತ್ತಾರೆ, ಸ್ಪರ್ಧಿಗಳು ಎಷ್ಟೇ ವಿತಂಡವಾದ ಮಾಡಿದರೂ ಸಹ ನಗುತ್ತಲೇ ಸಹಿಸಿಕೊಂಡು ಅದಕ್ಕೆ ಪ್ರತಿವಾದ ಮಂಡಿಸುತ್ತಾರೆ. ಆದರೆ ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಕೋಪಗೊಂಡಿದ್ದಾರೆ. ಅದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಸುದೀಪ್ ಕೋಪಕ್ಕೆ ಕಾರಣ ಆಗಿರುವುದು ರಕ್ಷಿತಾ ಶೆಟ್ಟಿ ಮತ್ತು ಗಿಲ್ಲಿ ನಟ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 15, 2025 05:19 PM
