AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೌಂದರ್ಯಾ ಸ್ವಯಂವರ’ದಲ್ಲಿ ನಗುವೋ ನಗು: ವಿಡಿಯೋ ನೋಡಿ

‘ಸೌಂದರ್ಯಾ ಸ್ವಯಂವರ’ದಲ್ಲಿ ನಗುವೋ ನಗು: ವಿಡಿಯೋ ನೋಡಿ

ಮಂಜುನಾಥ ಸಿ.
|

Updated on:Oct 27, 2026 | 5:31 PM

Share

ಬಿಗ್​​ಬಾಸ್ ಮನೆಯಲ್ಲಿ ಕಳೆದ ವಾರ ಒಳ್ಳೆಯ ಟಾಸ್ಕ್ ನೀಡಲಾಗಿತ್ತು, ಸ್ಪರ್ಧಿಗಳ ಜೊತೆಗೆ ಪ್ರೇಕ್ಷಕರು ಸಹ ಮಜಾ ಮಾಡಿದರು. ಸ್ಪರ್ಧಿಗಳು ಒಳ್ಳೆಯ ಪ್ರದರ್ಶನ ನೀಡಿದರು. ಅದರಂತೆ ಈ ವಾರವೂ ಸಹ ಮನರಂಜನಾ ಭರಿತ ಟಾಸ್ಕ್ ಅನ್ನೇ ನೀಡಲಾಗಿದ್ದು, ಬಿಗ್​​ಬಾಸ್ ಮನೆಯೊಳಗೆ ಸೌಂದರ್ಯಾ ಅವರ ವಿವಾಹ ನಡೆಸಲಾಗುತ್ತಿದೆ. ಇಬ್ಬರು ವರರು ಅವರ ಕುಟುಂಬಗಳು ಸೌಂದರ್ಯಾ ಅವರನ್ನು ಮದುವೆಗೆ ಒಪ್ಪಿಸಬೇಕಿದೆ. ಈ ಟಾಸ್ಕ್ ಬಿಗ್​ಬಾಸ್ ಮನೆಯಲ್ಲಿ ನಗುವಿನ ಅಲೆಯನ್ನೇ ಎಬ್ಬಿಸಿದೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ಕಳೆದ ವಾರ ಒಳ್ಳೆಯ ಟಾಸ್ಕ್ ನೀಡಲಾಗಿತ್ತು, ಸ್ಪರ್ಧಿಗಳ ಜೊತೆಗೆ ಪ್ರೇಕ್ಷಕರು ಸಹ ಮಜಾ ಮಾಡಿದರು. ಸ್ಪರ್ಧಿಗಳು ಒಳ್ಳೆಯ ಪ್ರದರ್ಶನ ನೀಡಿದರು. ಅದರಂತೆ ಈ ವಾರವೂ ಸಹ ಮನರಂಜನಾ ಭರಿತ ಟಾಸ್ಕ್ ಅನ್ನೇ ನೀಡಲಾಗಿದ್ದು, ಬಿಗ್​​ಬಾಸ್ ಮನೆಯೊಳಗೆ ಸೌಂದರ್ಯಾ ಅವರ ವಿವಾಹ ನಡೆಸಲಾಗುತ್ತಿದೆ. ಇಬ್ಬರು ವರರು ಅವರ ಕುಟುಂಬಗಳು ಸೌಂದರ್ಯಾ ಅವರನ್ನು ಮದುವೆಗೆ ಒಪ್ಪಿಸಬೇಕಿದೆ. ಈ ಟಾಸ್ಕ್ ಬಿಗ್​ಬಾಸ್ ಮನೆಯಲ್ಲಿ ನಗುವಿನ ಅಲೆಯನ್ನೇ ಎಬ್ಬಿಸಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Oct 27, 2026 05:29 PM

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More