AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಪ್ಟನ್ ಆದ ಮೊದಲ ಹೆಜ್ಜೆಯಲ್ಲೇ ಎಡವಿದ ಗಾನವಿ: ವಿಡಿಯೋ

ಕ್ಯಾಪ್ಟನ್ ಆದ ಮೊದಲ ಹೆಜ್ಜೆಯಲ್ಲೇ ಎಡವಿದ ಗಾನವಿ: ವಿಡಿಯೋ

ಮಂಜುನಾಥ ಸಿ.
|

Updated on:Nov 20, 2026 | 11:07 AM

Share

ಕ್ಯಾಪ್ಟನ್ ಆದ ಬೆನ್ನಲ್ಲೆ ದೊಡ್ಡ ತಪ್ಪೊಂದನ್ನು ಮಾಡಿದ್ದಾರೆ. ಲಕ್ಷುರಿ ಬಜೆಟ್​​ಗಾಗಿ ನಡೆದ ಟಾಸ್ಕ್​​ನಲ್ಲಿ ತಾಂಡವ್ ಅವರ ತಂಡ ಗೆದ್ದಿತ್ತು, ಆದರೆ ಗಾನವಿ, ಗಗನ್ ಅವರ ತಂಡ ಗೆದ್ದಿದೆ ಎಂದು ತೀರ್ಪು ನೀಡಿ ಬಿಟ್ಟರು. ಬಳಿಕ ಗಾನವಿಯ ತೀರ್ಪು ತಪ್ಪು ಎಂದು ಗೊತ್ತಾಗಿದೆ. ಬಳಿಕ ಕ್ಯಾಪ್ಟನ್ ಆದ ಗಾನವಿ ಎರಡೂ ತಂಡಗಳ ನಡುವೆ ಸಂಧಾನ ಮಾಡಲು ಯತ್ನಿಸಿದ್ದು, ಆ ಯತ್ನ ಫೇಲ್ ಆಗಿದೆ. ಕ್ಯಾಪ್ಟನ್ ಆದ ಮೊದಲ ಆಟದಲ್ಲಿಯೇ ಗಾನವಿ ಯಡವಟ್ಟು ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಗೆ ಗಾನವಿ ಕ್ಯಾಪ್ಟನ್ ಆಗಿದ್ದಾರೆ. ಯುವರಾಣಿ-ಮಹಾರಾಣಿ ಟಾಸ್ಕ್​​ನಲ್ಲಿ ಬುದ್ಧಿ, ಶಕ್ತಿ ಎಲ್ಲವನ್ನೂ ಬಳಸಿ ಅಂತಿಮವಾಗಿ ಗಾನವಿ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಕ್ಯಾಪ್ಟನ್ ಆಗಿ ಬಹಳ ಖುಷಿ ಪಟ್ಟಿದ್ದಾರೆ. ಆದರೆ ಕ್ಯಾಪ್ಟನ್ ಆದ ಬೆನ್ನಲ್ಲೆ ದೊಡ್ಡ ತಪ್ಪೊಂದನ್ನು ಮಾಡಿದ್ದಾರೆ. ಲಕ್ಷುರಿ ಬಜೆಟ್​​ಗಾಗಿ ನಡೆದ ಟಾಸ್ಕ್​​ನಲ್ಲಿ ತಾಂಡವ್ ಅವರ ತಂಡ ಗೆದ್ದಿತ್ತು, ಆದರೆ ಗಾನವಿ, ಗಗನ್ ಅವರ ತಂಡ ಗೆದ್ದಿದೆ ಎಂದು ತೀರ್ಪು ನೀಡಿ ಬಿಟ್ಟರು. ಬಳಿಕ ಗಾನವಿಯ ತೀರ್ಪು ತಪ್ಪು ಎಂದು ಗೊತ್ತಾಗಿದೆ. ಬಳಿಕ ಕ್ಯಾಪ್ಟನ್ ಆದ ಗಾನವಿ ಎರಡೂ ತಂಡಗಳ ನಡುವೆ ಸಂಧಾನ ಮಾಡಲು ಯತ್ನಿಸಿದ್ದು, ಆ ಯತ್ನ ಫೇಲ್ ಆಗಿದೆ. ಕ್ಯಾಪ್ಟನ್ ಆದ ಮೊದಲ ಆಟದಲ್ಲಿಯೇ ಗಾನವಿ ಯಡವಟ್ಟು ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Nov 20, 2026 11:04 AM

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More