ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಮೂವರು ಯುವರಾಣಿಯರಿದ್ದಾರೆ. ಆಸಿಯಾ, ಸೌಂದರ್ಯಾ ಮತ್ತು ಗಾನವಿ ಅವರುಗಳು ಯುವರಾಣಿಯರಾಗಿದ್ದಾರೆ. ಕೆಲವರನ್ನು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರವೂ ಅವರಿಗೆ ಸಿಕ್ಕಿದೆ. ಟಾಸ್ಕ್ ಒಂದರಲ್ಲಿ ಗೆದ್ದು ನಾಮಿನೇಷನ್ ಮಾಡುವ ಅಧಿಕಾರ ಪಡೆದುಕೊಂಡ ಗಾನವಿ, ಮನೆಯಲ್ಲಿ ತಮ್ಮೊಟ್ಟಿಗೆ ಆಪ್ತವಾಗಿರುವ ಮಂಜನನ್ನೇ ನಾಮಿನೇಟ್ ಮಾಡಿದ್ದಾರೆ. ಅದೂ ತಲೆಯ ಮೇಲೆ ಸಗಣಿ ನೀರು ಸುರಿದು. ಭಾನುವಾರದ ಎಪಿಸೋಡಿನಲ್ಲಿ ಗಾನವಿ ಅವರನ್ನು ‘ಮಂಜಿ’ ಎಂದು ಕರೆದು ಸುದೀಪ್ ಕಾಲೆಳೆದಿದ್ದರು. ಮನೆಯಲ್ಲಿ ಮಂಜನಿಗೆ ಹತ್ತಿರವಾಗಿರುವುದು ಗಾನವಿ ಅವರೊಬ್ಬರೇ. ಆದರೆ ಈಗ ಮಂಜನನ್ನೇ ನಾಮಿನೇಟ್ ಮಾಡಿದ್ದಾರೆ ಗಾನವಿ. ವಿಡಿಯೋ ನೋಡಿ...
ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಮೂವರು ಯುವರಾಣಿಯರಿದ್ದಾರೆ. ಆಸಿಯಾ, ಸೌಂದರ್ಯಾ ಮತ್ತು ಗಾನವಿ ಅವರುಗಳು ಯುವರಾಣಿಯರಾಗಿದ್ದಾರೆ. ಕೆಲವರನ್ನು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರವೂ ಅವರಿಗೆ ಸಿಕ್ಕಿದೆ. ಟಾಸ್ಕ್ ಒಂದರಲ್ಲಿ ಗೆದ್ದು ನಾಮಿನೇಷನ್ ಮಾಡುವ ಅಧಿಕಾರ ಪಡೆದುಕೊಂಡ ಗಾನವಿ, ಮನೆಯಲ್ಲಿ ತಮ್ಮೊಟ್ಟಿಗೆ ಆಪ್ತವಾಗಿರುವ ಮಂಜನನ್ನೇ ನಾಮಿನೇಟ್ ಮಾಡಿದ್ದಾರೆ. ಅದೂ ತಲೆಯ ಮೇಲೆ ಸಗಣಿ ನೀರು ಸುರಿದು. ಭಾನುವಾರದ ಎಪಿಸೋಡಿನಲ್ಲಿ ಗಾನವಿ ಅವರನ್ನು ‘ಮಂಜಿ’ ಎಂದು ಕರೆದು ಸುದೀಪ್ ಕಾಲೆಳೆದಿದ್ದರು. ಮನೆಯಲ್ಲಿ ಮಂಜನಿಗೆ ಹತ್ತಿರವಾಗಿರುವುದು ಗಾನವಿ ಅವರೊಬ್ಬರೇ. ಆದರೆ ಈಗ ಮಂಜನನ್ನೇ ನಾಮಿನೇಟ್ ಮಾಡಿದ್ದಾರೆ ಗಾನವಿ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 17, 2026 03:13 PM
Follow Us
Latest Videos

