ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ

Updated on: Nov 11, 2026 | 5:28 PM

ಮಾಡರ್ನ್ ಕವಿ ಮಂಜ ಮತ್ತೆ ಬಿಗ್​​ಬಾಸ್ ಮನೆಗೆ ಬಂದಿದ್ದಾನೆ. ಮನೆಗೆ ಬರುತ್ತಿದ್ದಂತೆ ಬಿಗ್​​ಬಾಸ್ ಆದೇಶದಂತೆ ಟಾಸ್ಕ್​​ಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾನೆ. ಕೆಲ ಟಾಸ್ಕ್​​ಗಳ ಉಸ್ತುವಾರಿ ಸಹ ಆಗಿದ್ದಾನೆ. ಇದೀಗ ಯಶಸ್ ಮತ್ತು ಮಂಜನನ್ನು ಟಾಸ್ಕ್ ಒಂದಕ್ಕೆ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಫಲಿತಾಂಶ ಘೋಷಣೆ ಮಾಡುವಾಗ ಇಬ್ಬರ ನಡುವೆ ಒಮ್ಮತವೇ ಮೂಡಿಲ್ಲ. ಈ ಕಾರಣದಿಂದಾಗಿ ಇಬ್ಬರೂ ಉಸ್ತುವಾರಿಗಳು ಬಿಗ್​​ಬಾಸ್ ಬಳಿ ಒಮ್ಮತ ಮೂಡಿಲ್ಲವೆಂದರು. ಇದರಿಂದಾಗಿ ಬಿಗ್​​ಬಾಸ್ ಸಹ ಟಾಸ್ಕ್ ಅನ್ನು ರದ್ದು ಮಾಡಿದರು. ವಿಡಿಯೋ ನೋಡಿ...

ಮಾಡರ್ನ್ ಕವಿ ಮಂಜ ಮತ್ತೆ ಬಿಗ್​​ಬಾಸ್ ಮನೆಗೆ ಬಂದಿದ್ದಾನೆ. ಮನೆಗೆ ಬರುತ್ತಿದ್ದಂತೆ ಬಿಗ್​​ಬಾಸ್ ಆದೇಶದಂತೆ ಟಾಸ್ಕ್​​ಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾನೆ. ಕೆಲ ಟಾಸ್ಕ್​​ಗಳ ಉಸ್ತುವಾರಿ ಸಹ ಆಗಿದ್ದಾನೆ. ಇದೀಗ ಯಶಸ್ ಮತ್ತು ಮಂಜನನ್ನು ಟಾಸ್ಕ್ ಒಂದಕ್ಕೆ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಫಲಿತಾಂಶ ಘೋಷಣೆ ಮಾಡುವಾಗ ಇಬ್ಬರ ನಡುವೆ ಒಮ್ಮತವೇ ಮೂಡಿಲ್ಲ. ಈ ಕಾರಣದಿಂದಾಗಿ ಇಬ್ಬರೂ ಉಸ್ತುವಾರಿಗಳು ಬಿಗ್​​ಬಾಸ್ ಬಳಿ ಒಮ್ಮತ ಮೂಡಿಲ್ಲವೆಂದರು. ಇದರಿಂದಾಗಿ ಬಿಗ್​​ಬಾಸ್ ಸಹ ಟಾಸ್ಕ್ ಅನ್ನು ರದ್ದು ಮಾಡಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More