‘ಕೆಲಸ ಮಾಡಲ್ಲ ಅಂದ್ರೆ ಮಾಡಲ್ಲ’: ಸೌಂದರ್ಯಾ ಜೊತೆ ಗಗನ್ ಜಗಳ
ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಈ ವಾರ ಸೌಂದರ್ಯಾ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಆದರೆ ಸೌಂದರ್ಯಾ ಅವರ ಕ್ಯಾಪ್ಟೆನ್ಸಿಯನ್ನು ಕೆಲವರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಅದರಲ್ಲೂ ಸೌಂದರ್ಯಾ ಅವರ ಗೆಳೆಯರೇ ಕೆಲವರು ಸರಿಯಾಗಿ ಆದೇಶಗಳನ್ನು ಪಾಲಿಸುತ್ತಿಲ್ಲ. ಸೌಂದರ್ಯಾ ಅವರು ಗಗನ್ ಅವರಿಗೆ ಪಾತ್ರೆ ತೊಳೆಯಲು ಹೇಳಿದ್ದಾರೆ, ಆದರೆ ಗಗನ್ ತಾನು ಯಾವುದೇ ಕಾರಣಕ್ಕೆ ಪಾತ್ರೆ ತೊಳೆಯುವ ಕೆಲಸ ಮಾಡುವುದಿಲ್ಲ ಎಂದಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಈ ವಾರ ಸೌಂದರ್ಯಾ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಆದರೆ ಸೌಂದರ್ಯಾ ಅವರ ಕ್ಯಾಪ್ಟೆನ್ಸಿಯನ್ನು ಕೆಲವರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಅದರಲ್ಲೂ ಸೌಂದರ್ಯಾ ಅವರ ಗೆಳೆಯರೇ ಕೆಲವರು ಸರಿಯಾಗಿ ಆದೇಶಗಳನ್ನು ಪಾಲಿಸುತ್ತಿಲ್ಲ. ಸೌಂದರ್ಯಾ ಅವರು ಗಗನ್ ಅವರಿಗೆ ಪಾತ್ರೆ ತೊಳೆಯಲು ಹೇಳಿದ್ದಾರೆ, ಆದರೆ ಗಗನ್ ತಾನು ಯಾವುದೇ ಕಾರಣಕ್ಕೆ ಪಾತ್ರೆ ತೊಳೆಯುವ ಕೆಲಸ ಮಾಡುವುದಿಲ್ಲ ಎಂದಿದ್ದಾರೆ. ಅಲ್ಲದೆ ಇಬ್ಬರ ನಡುವೆ ಇದೇ ವಿಷಯಕ್ಕೆ ಜೋರಾದ ಜಗಳವೇ ನಡೆದಿದೆ. ಗಗನ್ ಅಂತೂ ‘ನಿಮಗೆ ಈಗೋ’ ಎಂದೆಲ್ಲ ವಾದ ಮಾಡಿದ್ದಾರೆ. ಇಬ್ಬರ ನಡುವೆ ನಡೆದ ಜಗಳದ ವಿಡಿಯೋ ಇಲ್ಲಿದೆ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

