‘ಮೀಟರ್ ಇಲ್ವ ಯಾರಿಗೂ’, ಸ್ಪರ್ಧಿಗಳಿಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ತಾಯಿಯ ವಿಷಯ ಬಂದಾಗ ಸುದೀಪ್ ಅವರು ವೇದಿಕೆ ಮೇಲೆ ಭಾವುಕರಾಗಿಬಿಟ್ಟಿದ್ದರು. ಒಬ್ಬ ಸ್ಪರ್ಧಿಯನ್ನು ಬಿಗ್ಬಾಸ್ ರೆಡ್ ಕಾರ್ಡ್ ನೀಡಿ ಶೋನಿಂದ ಹೊರಗೆ ಕಳಿಸಿದರೆ ಮತ್ತೊಬ್ಬ ಒಳ್ಳೆಯ ಸ್ಪರ್ಧಿ ಅನಾರೋಗ್ಯದಿಂದ ಹೊರಗೆ ಹೋದರು. ಇದೀಗ ಈ ವಾರ ಸುದೀಪ್ ಅವರು ಮತ್ತೆ ಮನೆ ಮಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸ್ಪರ್ಧಿಗಳ ನಿರ್ಣಯವನ್ನು ಪ್ರಶ್ನೆ ಮಾಡಿದ್ದಾರೆ. ಒಂದು ಹಂತದಲ್ಲಂತೂ ಸ್ಪರ್ಧಿಗಳನ್ನುದ್ದೇಶಿಸಿ, ‘ನಿಮಗ್ಯಾರಿಗೂ ಮೀಟರ್ ಇಲ್ಲವಾ?’ ಎಂದು ಪ್ರಶ್ನೆ ಸಹ ಮಾಡಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಕಳೆದ ವೀಕೆಂಡ್ನಲ್ಲಿ ಸುದೀಪ್ ಅವರು ಹಲವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಸಾಕಷ್ಟು ಡ್ರಾಮಾ ಕಳೆದ ವಾರದ ವೀಕೆಂಡ್ ಎಪಿಸೋಡಿನಲ್ಲಿ ನಡೆದಿತ್ತು. ತಾಯಿಯ ವಿಷಯ ಬಂದಾಗ ಸುದೀಪ್ ಅವರು ವೇದಿಕೆ ಮೇಲೆ ಭಾವುಕರಾಗಿಬಿಟ್ಟಿದ್ದರು. ಒಬ್ಬ ಸ್ಪರ್ಧಿಯನ್ನು ಬಿಗ್ಬಾಸ್ ರೆಡ್ ಕಾರ್ಡ್ ನೀಡಿ ಶೋನಿಂದ ಹೊರಗೆ ಕಳಿಸಿದರೆ ಮತ್ತೊಬ್ಬ ಒಳ್ಳೆಯ ಸ್ಪರ್ಧಿ ಅನಾರೋಗ್ಯದಿಂದ ಹೊರಗೆ ಹೋದರು. ಇದೀಗ ಈ ವಾರ ಸುದೀಪ್ ಅವರು ಮತ್ತೆ ಮನೆ ಮಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸ್ಪರ್ಧಿಗಳ ನಿರ್ಣಯವನ್ನು ಪ್ರಶ್ನೆ ಮಾಡಿದ್ದಾರೆ. ಒಂದು ಹಂತದಲ್ಲಂತೂ ಸ್ಪರ್ಧಿಗಳನ್ನುದ್ದೇಶಿಸಿ, ‘ನಿಮಗ್ಯಾರಿಗೂ ಮೀಟರ್ ಇಲ್ಲವಾ?’ ಎಂದು ಪ್ರಶ್ನೆ ಸಹ ಮಾಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 17, 2026 05:09 PM
Follow Us

