ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಶನಿವಾರದ ಎಪಿಸೋಡ್ನಲ್ಲಿ ಎಂದಿನಂತೆ ಕಿಚ್ಚ ಸುದೀಪ್ ಮನೆ ಮಂದಿಯ ವಾರದ ತಪ್ಪು-ಒಪ್ಪುಗಳ ಲೆಕ್ಕಾಚಾರ ಶುರು ಮಾಡಿದ್ದಾರೆ. ಈ ಶನಿವಾರ ಹಲವು ವಿಶೇಷತೆಗಳು ಇರಲಿದ್ದು, ಇದೇ ಕಾರಣಕ್ಕೆ ಇಂದು (ಶನಿವಾರ) ಎಂಟು ಗಂಟೆಗೆ ಶೋ ಪ್ರಾರಂಭ ಆಗಲಿದೆ. ಕಳೆದ ವಾರ ಶಾಸ್ತ್ರಿ ಮತ್ತು ಮಂಜ ಬುದ್ಧಿವಾದ ಹೇಳಿಸಿಕೊಂಡಿದ್ದರು. ಈ ವಾರವೂ ಸಹ ಕಿರಣ್ ಶಾಸ್ತ್ರಿ ಕಳ್ಳಾಟ ಆಡಿ ಸಿಕ್ಕಿ ಹಾಕಿಕೊಂಡಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಕನ್ನಡ ಸೀಸನ್ 13 ರ ಮತ್ತೊಂದು ವಾರದ ಪಂಚಾಯಿತಿ ಶುರುವಾಗಿದೆ. ಶನಿವಾರದ ಎಪಿಸೋಡ್ನಲ್ಲಿ ಎಂದಿನಂತೆ ಕಿಚ್ಚ ಸುದೀಪ್ ಮನೆ ಮಂದಿಯ ವಾರದ ತಪ್ಪು-ಒಪ್ಪುಗಳ ಲೆಕ್ಕಾಚಾರ ಶುರು ಮಾಡಿದ್ದಾರೆ. ಈ ಶನಿವಾರ ಹಲವು ವಿಶೇಷತೆಗಳು ಇರಲಿದ್ದು, ಇದೇ ಕಾರಣಕ್ಕೆ ಇಂದು (ಶನಿವಾರ) ಎಂಟು ಗಂಟೆಗೆ ಶೋ ಪ್ರಾರಂಭ ಆಗಲಿದೆ. ಕಳೆದ ವಾರ ಶಾಸ್ತ್ರಿ ಮತ್ತು ಮಂಜ ಬುದ್ಧಿವಾದ ಹೇಳಿಸಿಕೊಂಡಿದ್ದರು. ಈ ವಾರವೂ ಸಹ ಕಿರಣ್ ಶಾಸ್ತ್ರಿ ಕಳ್ಳಾಟ ಆಡಿ ಸಿಕ್ಕಿ ಹಾಕಿಕೊಂಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 26, 2026 05:32 PM
Loading...
Unable to load recommendations.
Follow Us
