ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಪ್ರತಿ ವರ್ಷವೂ ಸ್ಪರ್ಧಿಗಳಿಗೆ ಅಡುಗೆ ಮಾಡಿ ಕಳಿಸುವುದನ್ನು ಮರೆಯುವುದಿಲ್ಲ. ಈ ಬಾರಿಯೂ ಸಹ ಸುದೀಪ್ ಅವರು ಮನೆ ಮಂದಿಗೆ ವಿಶೇಷ ಅಡುಗೆಗಳನ್ನು ಕಳಿಸಿದ್ದಾರೆ. ಮನೆ ಮಂದಿ ಚಪ್ಪರಿಸಿಕೊಂಡು ಊಟ ಮಾಡಿದ್ದಾರೆ. ಆದರೆ ಅಡುಗೆಗಳನ್ನು ಸುದೀಪ್ ಅವರೇ ಮಾಡಿದ್ದಾರೆಯೇ ಅಥವಾ ತಾವು ಕಳಿಸಿಕೊಟ್ಟಿದ್ದಾರಾ? ಎಂಬುದು ಇಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ. ವಿಡಿಯೋ ನೋಡಿ...
ಹಲವು ಭಾಷೆಗಳಲ್ಲಿ ಬಿಗ್ಬಾಸ್ ನಡೆಯುತ್ತದೆ ಆದರೆ ಕನ್ನಡದ ಬಿಗ್ಬಾಸ್ನ ವಿಶೇಷವೆಂದರೆ ನಿರೂಪಕ ಸುದೀಪ್ ಅವರು ಖುದ್ದು ತಾವೇ ಕೈಯ್ಯಾರೆ ಅಡುಗೆ ಮಾಡಿ ಸ್ಪರ್ಧಿಗಳಿಗಾಗಿ ಕಳಿಸುತ್ತಾರೆ. ಪ್ರತಿ ವರ್ಷವೂ ಸ್ಪರ್ಧಿಗಳಿಗೆ ಅಡುಗೆ ಮಾಡಿ ಕಳಿಸುವುದನ್ನು ಮರೆಯುವುದಿಲ್ಲ. ಈ ಬಾರಿಯೂ ಸಹ ಸುದೀಪ್ ಅವರು ಮನೆ ಮಂದಿಗೆ ವಿಶೇಷ ಅಡುಗೆಗಳನ್ನು ಕಳಿಸಿದ್ದಾರೆ. ಮನೆ ಮಂದಿ ಚಪ್ಪರಿಸಿಕೊಂಡು ಊಟ ಮಾಡಿದ್ದಾರೆ. ಆದರೆ ಅಡುಗೆಗಳನ್ನು ಸುದೀಪ್ ಅವರೇ ಮಾಡಿದ್ದಾರೆಯೇ ಅಥವಾ ತಾವು ಕಳಿಸಿಕೊಟ್ಟಿದ್ದಾರಾ? ಎಂಬುದು ಇಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 19, 2026 03:49 PM
Follow Us

