ಪ್ರಾಸ ಬಳಸಿ ಸ್ಪರ್ಧಿಗಳ ವ್ಯಕ್ತಿತ್ವ ವಿವರಿಸಿದ ಮಾಡರ್ನ್ ಕವಿ ಮಂಜ: ವಿಡಿಯೋ ನೋಡಿ
ಬಿಗ್ಬಾಸ್ ಕನ್ನಡ ಸೀಸನ್ 13ಕ್ಕೆ ಮಾಡರ್ನ್ ಕವಿ ಮಂಜ ರೀ ಎಂಟ್ರಿ ಕೊಟ್ಟಿದ್ದಾನೆ. ಮಂಜನ ದುರ್ವರ್ತನೆ ಕಾರಣಕ್ಕೆ ಆತನನ್ನು ಮನೆಯಿಂದ ಹೊರಗೆ ಕಳಿಸಲಾಗಿತ್ತು. ಆದರೆ ಖುದ್ದು ಬಿಗ್ಬಾಸ್ ಮಂಜನನ್ನು ಮತ್ತೆ ಮನೆಗೆ ಕರೆತಂದಿದ್ದಾರೆ. ಮಂಜ ಮನೆಗೆ ಮರಳಿದ ಬಳಿಕ ಮೊದಲ ವಾರದ ಪಂಚಾಯ್ತಿಯಲ್ಲಿ ಪಾಲ್ಗೊಂಡಿದ್ದು, ಸುದೀಪ್ ಎದುರು ತನ್ನ ಪ್ರಾಸ ಪ್ರದರ್ಶನ ಮಾಡಿದ್ದಾನೆ. ‘ಒಂದೊದ್ಲ ಒಂದು’ ಎಂದು ಪ್ರಾಸದಲ್ಲಿ ಪದ್ಯ ಹೇಳುತ್ತಾ ಮನೆಯ ಇತರೆ ಸದಸ್ಯರ ವ್ಯಕ್ತಿತ್ವವನ್ನು ಬಿಚ್ಚಿಟ್ಟಿದ್ದಾನೆ. ಮಂಜ, ಇತರೆ ಸ್ಪರ್ಧಿಗಳ ಬಗ್ಗೆ ಕಟ್ಟಿರುವ ಕವಿತೆ ಹೇಗಿದೆ. ನೀವೇ ನೋಡಿ....
ಬಿಗ್ಬಾಸ್ ಕನ್ನಡ ಸೀಸನ್ 13ಕ್ಕೆ ಮಾಡರ್ನ್ ಕವಿ ಮಂಜ ರೀ ಎಂಟ್ರಿ ಕೊಟ್ಟಿದ್ದಾನೆ. ಮಂಜನ ದುರ್ವರ್ತನೆ ಕಾರಣಕ್ಕೆ ಆತನನ್ನು ಮನೆಯಿಂದ ಹೊರಗೆ ಕಳಿಸಲಾಗಿತ್ತು. ಆದರೆ ಖುದ್ದು ಬಿಗ್ಬಾಸ್ ಮಂಜನನ್ನು ಮತ್ತೆ ಮನೆಗೆ ಕರೆತಂದಿದ್ದಾರೆ. ಮಂಜ ಮನೆಗೆ ಮರಳಿದ ಬಳಿಕ ಮೊದಲ ವಾರದ ಪಂಚಾಯ್ತಿಯಲ್ಲಿ ಪಾಲ್ಗೊಂಡಿದ್ದು, ಸುದೀಪ್ ಎದುರು ತನ್ನ ಪ್ರಾಸ ಪ್ರದರ್ಶನ ಮಾಡಿದ್ದಾನೆ. ‘ಒಂದೊದ್ಲ ಒಂದು’ ಎಂದು ಪ್ರಾಸದಲ್ಲಿ ಪದ್ಯ ಹೇಳುತ್ತಾ ಮನೆಯ ಇತರೆ ಸದಸ್ಯರ ವ್ಯಕ್ತಿತ್ವವನ್ನು ಬಿಚ್ಚಿಟ್ಟಿದ್ದಾನೆ. ಮಂಜ, ಇತರೆ ಸ್ಪರ್ಧಿಗಳ ಬಗ್ಗೆ ಕಟ್ಟಿರುವ ಕವಿತೆ ಹೇಗಿದೆ. ನೀವೇ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

