ಸುದೀಪ್ ಮಾತಿಗೆ ಕಣ್ಣೀರಿಟ್ಟ ತಾಂಡವ್, ಕುಣಿದಾಡಿದ ಸೌಂದರ್ಯಾ: ವಿಡಿಯೋ
ಸ್ಪರ್ಧಿಗಳು ಸಹ ಬಹಳ ಚೆನ್ನಾಗಿ ಎಂಟರ್ಟೈನಿಂಗ್ ಆಗಿ ಆಟವಾಡಿದರು. ಕೆಲ ಸ್ಪರ್ಧಿಗಳಂತೂ ಟಾಸ್ಕ್ ಅನ್ನು ಅದ್ಭುತವಾಗಿ ಆಡಿದ ಜೊತೆಗೆ ಪ್ರೇಕ್ಷಕರಿಗೂ ಸಖತ್ ಎಂಟರ್ಟೈನ್ಮೆಂಟ್ ನೀಡಿದರು. ಅವರಲ್ಲಿ ಪ್ರಮುಖವಾದವರೆಂದರೆ ತಾಂಡವ್ ಮತ್ತು ಸೌಂದರ್ಯಾ. ಇದೀಗ ವಾರದ ಪಂಚಾಯಿತಿಯಲ್ಲಿ ಸುದೀಪ್ ಬಂದಿದ್ದು, ಕಿಚ್ಚ ಹೇಳಿದ ಮಾತಿಗೆ ತಾಂಡವ್ ಕಣ್ಣೀರು ಹಾಕಿದರೆ ಸೌಂದರ್ಯಾ ಖುಷಿಯಿಂದ ಕುಣಿದಾಡಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಮನೆಯಲ್ಲಿ ಈ ವಾರ ಬಹಳ ಎಂಟರ್ಟೈನಿಂಗ್ ಆಗಿತ್ತು. ಈ ವಾರ ಲೂಟಿಕೋರರು ಮತ್ತು ಕಾವಲುಗಾರರು ಎಂಬ ಭಿನ್ನವಾದ ಟಾಸ್ಕ್ ನೀಡಲಾಗಿತ್ತು. ಸ್ಪರ್ಧಿಗಳು ಸಹ ಬಹಳ ಚೆನ್ನಾಗಿ ಎಂಟರ್ಟೈನಿಂಗ್ ಆಗಿ ಆಟವಾಡಿದರು. ಕೆಲ ಸ್ಪರ್ಧಿಗಳಂತೂ ಟಾಸ್ಕ್ ಅನ್ನು ಅದ್ಭುತವಾಗಿ ಆಡಿದ ಜೊತೆಗೆ ಪ್ರೇಕ್ಷಕರಿಗೂ ಸಖತ್ ಎಂಟರ್ಟೈನ್ಮೆಂಟ್ ನೀಡಿದರು. ಅವರಲ್ಲಿ ಪ್ರಮುಖವಾದವರೆಂದರೆ ತಾಂಡವ್ ಮತ್ತು ಸೌಂದರ್ಯಾ. ಇದೀಗ ವಾರದ ಪಂಚಾಯಿತಿಯಲ್ಲಿ ಸುದೀಪ್ ಬಂದಿದ್ದು, ಕಿಚ್ಚ ಹೇಳಿದ ಮಾತಿಗೆ ತಾಂಡವ್ ಕಣ್ಣೀರು ಹಾಕಿದರೆ ಸೌಂದರ್ಯಾ ಖುಷಿಯಿಂದ ಕುಣಿದಾಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

