AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಗನ್​​ಗೆ ಕೌಂಟರ್ ಕೊಟ್ಟ ಆಸಿಯಾ, ಸೋನಿಕಾ ಇಂದ ಆಸಿಯಾಗೆ ಟಾಂಗ್​​: ವಿಡಿಯೋ

ಗಗನ್​​ಗೆ ಕೌಂಟರ್ ಕೊಟ್ಟ ಆಸಿಯಾ, ಸೋನಿಕಾ ಇಂದ ಆಸಿಯಾಗೆ ಟಾಂಗ್​​: ವಿಡಿಯೋ

ಮಂಜುನಾಥ ಸಿ.
|

Updated on: Oct 25, 2026 | 5:54 PM

Share

ಬಿಗ್​​ಬಾಸ್ ಮನೆಯಲ್ಲಿ ಮತ್ತೊಂದು ವಾರದ ಪಂಚಾಯಿತಿ ಚಾಲ್ತಿಯಲ್ಲಿದೆ. ಅಪರೂಪಕ್ಕೆ ನಿನ್ನೆ ನಡೆದ ಶನಿವಾರದ ಪಂಚಾಯಿತಿ ಶಾಂತವಾಗಿ ತಮಾಷೆಯಿಂದ ನಡೆಯಿತು. ಭಾನುವಾರ ಎಲಿಮಿನೇಷನ್ ದಿನವಾಗಿದ್ದು, ಇಂದು ಸಹ ಸುದೀಪ್ ಅವರು ಸ್ಪರ್ಧಿಗಳಿಂದ ಹಲವು ಆಕ್ಟಿವಿಟಿಗಳನ್ನು ಮಾಡಿಸಿದ್ದಾರೆ. ಮನೆಯಲ್ಲಿ ಯಾರು ಶತ್ರು, ಯಾರು ಮಿತ್ರ ಎಂದು ಕಾರಣ ನೀಡಿ ಆಯ್ಕೆ ಮಾಡುವಂತೆ ಸುದೀಪ್ ಸೂಚಿಸಿದ್ದರು. ಈ ವೇಳೆ ಆಸಿಯಾ, ಗಗನ್​​ಗೆ ಸಖತ್ ಆಗಿ ಕೌಂಟರ್ ಕೊಟ್ಟಿದ್ದಾರೆ. ಇನ್ನು ಸೋನಿಕಾ, ಆಸಿಯಾಗೆ ಟಾಂಗ್ ಕೊಟ್ಟಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ಮತ್ತೊಂದು ವಾರದ ಪಂಚಾಯಿತಿ ಚಾಲ್ತಿಯಲ್ಲಿದೆ. ಅಪರೂಪಕ್ಕೆ ನಿನ್ನೆ ನಡೆದ ಶನಿವಾರದ ಪಂಚಾಯಿತಿ ಶಾಂತವಾಗಿ ತಮಾಷೆಯಿಂದ ನಡೆಯಿತು. ಭಾನುವಾರ ಎಲಿಮಿನೇಷನ್ ದಿನವಾಗಿದ್ದು, ಇಂದು ಸಹ ಸುದೀಪ್ ಅವರು ಸ್ಪರ್ಧಿಗಳಿಂದ ಹಲವು ಆಕ್ಟಿವಿಟಿಗಳನ್ನು ಮಾಡಿಸಿದ್ದಾರೆ. ಮನೆಯಲ್ಲಿ ಯಾರು ಶತ್ರು, ಯಾರು ಮಿತ್ರ ಎಂದು ಕಾರಣ ನೀಡಿ ಆಯ್ಕೆ ಮಾಡುವಂತೆ ಸುದೀಪ್ ಸೂಚಿಸಿದ್ದರು. ಈ ವೇಳೆ ಆಸಿಯಾ, ಗಗನ್​​ಗೆ ಸಖತ್ ಆಗಿ ಕೌಂಟರ್ ಕೊಟ್ಟಿದ್ದಾರೆ. ಇನ್ನು ಸೋನಿಕಾ, ಆಸಿಯಾಗೆ ಟಾಂಗ್ ಕೊಟ್ಟಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More