ಬಿಗ್​​ಬಾಸ್ ನನಗೆ ಪುನರ್ಜನ್ಮ ಕೊಟ್ಟಿತು: ಚೈತ್ರಾ ಕುಂದಾಪುರ

Updated on: Nov 28, 2025 | 11:01 AM

Bigg Boss Kannada season 12: ಬಿಗ್​​ಬಾಸ್ ಮನೆಗೆ ಬಂದಿರುವ ಅತಿಥಿಗಳು. ಬಿಗ್​​ಬಾಸ್ ನೆನಪುಗಳನ್ನು ಅವರು ತೆರೆದಿಟ್ಟಿದ್ದಾರೆ ಜೊತೆಗೆ ಬಿಗ್​​ಬಾಸ್ ತಮ್ಮ ಜೀವನದಲ್ಲಿ ಏಕೆ ಮಹತ್ವ ಮತ್ತು ಬಿಗ್​​ಬಾಸ್​​ ತಮಗೆ ಏನು ನೀಡಿದೆ ಎಂಬುದರ ಬಗ್ಗೆ ಸ್ಪರ್ಧಿಗಳೆಲ್ಲ ಮಾತನಾಡಿದ್ದಾರೆ. ಅದರಲ್ಲೂ ತುಸು ಹೆಚ್ಚೇ ಭಾವುಕರಾಗಿ ಮಾತನಾಡಿದ ಚೈತ್ರಾ ಕುಂದಾಪುರ, ‘ಬಿಗ್​​ಬಾಸ್ ನನಗೆ ಪುನರ್ಜನ್ಮವನ್ನೇ ನೀಡಿದೆ’ ಎಂದಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ (Bigg Boss) ಮಾಜಿ ಸ್ಪರ್ಧಿಗಳಾದ ಉಗ್ರಂ ಮಂಜು, ತ್ರಿವಿಕ್ರಮ್, ಚೈತ್ರಾ ಕುಂದಾಪುರ, ರಜತ್, ಮೋಕ್ಷಿತಾ ಅವರುಗಳು ಬಿಗ್​ಬಾಸ್ ಕನ್ನಡ ಸೀಸನ್ 12ಕ್ಕೆ ಅತಿಥಿಗಳಾಗಿ ಬಂದಿದ್ದಾರೆ. ಆದರೆ ಇಂದು (ಶುಕ್ರವಾರ) ಅವರ ಕೊನೆಯ ದಿನ ಇದ್ದಂತಿದೆ. ಬಿಗ್​​ಬಾಸ್ ನೆನಪುಗಳನ್ನು ಅವರು ತೆರೆದಿಟ್ಟಿದ್ದಾರೆ ಜೊತೆಗೆ ಬಿಗ್​​ಬಾಸ್ ತಮ್ಮ ಜೀವನದಲ್ಲಿ ಏಕೆ ಮಹತ್ವ ಮತ್ತು ಬಿಗ್​​ಬಾಸ್​​ ತಮಗೆ ಏನು ನೀಡಿದೆ ಎಂಬುದರ ಬಗ್ಗೆ ಸ್ಪರ್ಧಿಗಳೆಲ್ಲ ಮಾತನಾಡಿದ್ದಾರೆ. ಅದರಲ್ಲೂ ತುಸು ಹೆಚ್ಚೇ ಭಾವುಕರಾಗಿ ಮಾತನಾಡಿದ ಚೈತ್ರಾ ಕುಂದಾಪುರ, ‘ಬಿಗ್​​ಬಾಸ್ ನನಗೆ ಪುನರ್ಜನ್ಮವನ್ನೇ ನೀಡಿದೆ’ ಎಂದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More