ಜಗಳಗಳೇ ತುಂಬಿದ್ದ ಬಿಗ್ಬಾಸ್ ಮನೆಯಲ್ಲಿ ಮಗುವಿನ ಅಳು
ಬಿಗ್ಬಾಸ್ ಕನ್ನಡ ಸೀಸನ್ 11 ಪ್ರಾರಂಭ ಆದಾಗಿನಿಂದಲೂ ಮನೆಯಲ್ಲಿ ಬರೀ ಜಗಳವೇ ತುಂಬಿಕೊಂಡಿದೆ. ಜಗಳ ಮಾಡಿಕೊಂಡು ಲಾಯರ್ ಜಗದೀಶ್ ಹೊರಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ಬಿಗ್ಬಾಸ್ ಮನೆಯಲ್ಲಿ ಮಗುವಿನ ಅಳು ಕೇಳಿ ಬಂದಿದೆ.
ಬಿಗ್ಬಾಸ್ ಕನ್ನಡ ಸೀಸನ್ 11 ಪ್ರಾರಂಭ ಆದಾಗಿನಿಂದಲೂ ಮನೆಯಲ್ಲಿ ಜಗಳವೇ ತುಂಬಿದೆ. ಹಾಸ್ಯಕ್ಕಂತೂ ಜಾಗವೇ ಇಲ್ಲದಾಗಿದೆ. ಹಾಸ್ಯದ ಸನ್ನಿವೇಶಗಳು ಸೃಷ್ಟಿಯಾದರೂ ಸಹ ಅದು ಮುಜುಗರ ತರುವಂಥಹಾ ಹಾಸ್ಯವೇ ಆಗಿರುತ್ತಿತ್ತು. ಇದೀಗ ನಿನ್ನೆ ನಡೆದ ಮಾರಾ-ಮಾರಿ ಜಗಳದಲ್ಲಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಜಗದೀಶ್ ಹಾಗೂ ರಂಜಿತ್ ಪರಸ್ಪರ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು ಇಬ್ಬರೂ ಮನೆಯಿಂದ ಹೊರಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ಬಿಗ್ಬಾಸ್ ಮನೆಯಲ್ಲಿ ಮಗುವಿನ ಅಳು ಕೇಳಿಸಿದೆ. ಆದರೆ ಯಾರ ಮಗುವಿನ ಅಳು? ಯಾರಿಗೆ ಕೇಳಿಸಿದೆ? ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ