10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್ಪಾಸ್ ಯಾರಿಗೆ?
ಈ ವಾರ ಬರೋಬ್ಬರಿ 10 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಇರುವ ಸ್ಪರ್ಧಿಗಳ ಪೈಕಿ ನಾಮಿನೇಷನ್ನಿಂದ ಬಚಾವ್ ಆದವರು ಚೈತ್ರಾ, ಐಶ್ವರ್ಯಾ ಹಾಗೂ ತ್ರಿವಿಕ್ರಂ ಮಾತ್ರ. ಈ ವಾರ ಧನರಾಜ್, ಧರ್ಮ ಹಾಗೂ ಅನುಷಾ ವೀಕ್ ಸ್ಪರ್ಧಿಗಳು ಎನಿಸಿಕೊಂಡಿದ್ದಾರೆ. ಇವರ ಪೈಕಿ ಒಬ್ಬರು ಹೋಗಬಹುದು ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Nov 16, 2024 08:59 AM
Latest Videos