AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌಂದರ್ಯಾ ಶೆಟ್ಟಿಯ ಪ್ರೀತಿ ಪಡೆಯಲು ಬಾಣಸಿಗರಾದ ಯಶಸ್-ಗಗನ್: ವಿಡಿಯೋ

ಸೌಂದರ್ಯಾ ಶೆಟ್ಟಿಯ ಪ್ರೀತಿ ಪಡೆಯಲು ಬಾಣಸಿಗರಾದ ಯಶಸ್-ಗಗನ್: ವಿಡಿಯೋ

ಮಂಜುನಾಥ ಸಿ.
|

Updated on: Oct 28, 2026 | 5:29 PM

Share

ಬಿಗ್​​ಬಾಸ್ ಮನೆಯಲ್ಲಿ ಸೌಂದರ್ಯಾ ಸ್ವಂಯಂವರ ನಡೆಯುತ್ತಿದೆ. ಸೌಂದರ್ಯಾ ಶೆಟ್ಟಿಯ ಮನವೊಲಿಸಿ ಪ್ರೀತಿ ಪಡೆಯುವ ಪ್ರಯತ್ನವನ್ನು ಗಗನ್ ಮತ್ತು ಯಶಸ್ ಮಾಡುತ್ತಿದ್ದಾರೆ. ಬಿಗ್​​ಬಾಸ್ ನೀಡಿರುವ ಟಾಸ್ಕ್ ಪ್ರಕಾರ, ಗಗನ್ ಮತ್ತು ಯಶಸ್ ಇಬ್ಬರೂ ಸಹ ಸೌಂದರ್ಯಾ ಅವರು ಮದುವೆ ಆಗಲು ಒಪ್ಪಿಸಬೇಕು. ಇದಕ್ಕಾಗಿ ನಾನಾ ಪ್ರಯತ್ನಗಳನ್ನು ಈ ಇಬ್ಬರೂ ಮಾಡುತ್ತಿದ್ದು, ಮನೆಯಲ್ಲಿ ಸಖತ್ ತಮಾಷೆ ಸನ್ನಿವೇಶಗಳು ಸೃಷ್ಟಿ ಆಗುತ್ತಿವೆ. ಇದೀಗ ಸೌಂದರ್ಯಾ ಅವರಿಗಾಗಿ ಗಗನ್ ಮತ್ತು ಯಶಸ್ ಇಬ್ಬರೂ ಸಹ ಅಡುಗೆ ಮಾಡಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ಸೌಂದರ್ಯಾ ಸ್ವಂಯಂವರ ನಡೆಯುತ್ತಿದೆ. ಸೌಂದರ್ಯಾ ಶೆಟ್ಟಿಯ ಮನವೊಲಿಸಿ ಪ್ರೀತಿ ಪಡೆಯುವ ಪ್ರಯತ್ನವನ್ನು ಗಗನ್ ಮತ್ತು ಯಶಸ್ ಮಾಡುತ್ತಿದ್ದಾರೆ. ಬಿಗ್​​ಬಾಸ್ ನೀಡಿರುವ ಟಾಸ್ಕ್ ಪ್ರಕಾರ, ಗಗನ್ ಮತ್ತು ಯಶಸ್ ಇಬ್ಬರೂ ಸಹ ಸೌಂದರ್ಯಾ ಅವರು ಮದುವೆ ಆಗಲು ಒಪ್ಪಿಸಬೇಕು. ಇದಕ್ಕಾಗಿ ನಾನಾ ಪ್ರಯತ್ನಗಳನ್ನು ಈ ಇಬ್ಬರೂ ಮಾಡುತ್ತಿದ್ದು, ಮನೆಯಲ್ಲಿ ಸಖತ್ ತಮಾಷೆ ಸನ್ನಿವೇಶಗಳು ಸೃಷ್ಟಿ ಆಗುತ್ತಿವೆ. ಇದೀಗ ಸೌಂದರ್ಯಾ ಅವರಿಗಾಗಿ ಗಗನ್ ಮತ್ತು ಯಶಸ್ ಇಬ್ಬರೂ ಸಹ ಅಡುಗೆ ಮಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More