ಮನೆ ಮಂದಿಗಾಗಿ ಎಲ್ಲದ್ದೂ ಸಹಿಸಿಕೊಳ್ಳುತ್ತಿರುವ ಗಿಲ್ಲಿ: ವಿಡಿಯೋ

Updated on: Nov 27, 2025 | 5:29 PM

Bigg Boss Kannada 12: ಬಿಗ್​​ಬಾಸ್ ಮನೆಗೆ ಅತಿಥಿಗಳು ಬಂದಿದ್ದಾರೆ. ಮನೆ ಮಂದಿ ಅತಿಥಿಗಳ ಆತಿಥ್ಯ ಮಾಡಬೇಕಿದೆ. ಆದರೆ ಬಂದ ಅತಿಥಿಗಳು ಎಲ್ಲೆ ಮೀರಿ ವರ್ತಿಸುತ್ತಿದ್ದಾರೆ. ಮನೆ ಮಂದಿಯೂ ಸಹ ಅದರಲ್ಲೂ ಗಿಲ್ಲಿ, ಹಲವು ಬಾರಿ ಅತಿಥಿಗಳಿಗೆ ಟಾಂಗ್ ಕೊಟ್ಟಿದ್ದಾರೆ ಆದರೆ ಟಾಸ್ಕ್ ಇರುವುದು ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದು ಹಾಗಾಗಿ ಅತಿಥಿಗಳು ಎಲ್ಲೆ ಮೀರಿ ವರ್ತಿಸಿದರೂ ಸಹ ಮನೆ ಮಂದಿ ಸಮಾಧಾನವಾಗಿ ಅವರು ಹೇಳಿದ್ದು ಮಾಡುತ್ತಿದ್ದಾರೆ. ಅದರಲ್ಲೂ ಗಿಲ್ಲಿ ಅಂತೂ ಮನೆ ಮಂದಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಾರೆ.

ಬಿಗ್​​ಬಾಸ್ (Bigg Boss) ಮನೆಗೆ ಅತಿಥಿಗಳು ಬಂದಿದ್ದಾರೆ. ಮನೆ ಮಂದಿ ಅತಿಥಿಗಳ ಆತಿಥ್ಯ ಮಾಡಬೇಕಿದೆ. ಆದರೆ ಬಂದ ಅತಿಥಿಗಳು ಎಲ್ಲೆ ಮೀರಿ ವರ್ತಿಸುತ್ತಿದ್ದಾರೆ. ಮನೆ ಮಂದಿಯೂ ಸಹ ಅದರಲ್ಲೂ ಗಿಲ್ಲಿ, ಹಲವು ಬಾರಿ ಅತಿಥಿಗಳಿಗೆ ಟಾಂಗ್ ಕೊಟ್ಟಿದ್ದಾರೆ ಆದರೆ ಟಾಸ್ಕ್ ಇರುವುದು ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದು ಹಾಗಾಗಿ ಅತಿಥಿಗಳು ಎಲ್ಲೆ ಮೀರಿ ವರ್ತಿಸಿದರೂ ಸಹ ಮನೆ ಮಂದಿ ಸಮಾಧಾನವಾಗಿ ಅವರು ಹೇಳಿದ್ದು ಮಾಡುತ್ತಿದ್ದಾರೆ. ಅದರಲ್ಲೂ ಗಿಲ್ಲಿ ಅಂತೂ ಮನೆ ಮಂದಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ