‘ಬೊಗಳುವ ನಾಯಿಗೆ…’: ಹನುಮಂತನ ಹಾಡಿನ ಗುರಿ ಯಾರ ಕಡೆಗೆ?
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11 ಕ್ಕೆ ಎಂಟ್ರಿ ಕೊಟ್ಟಿರುವ ಹನುಮಂತು ಮನೆಯ ಸಮೀಕರಣವನ್ನೇ ಬದಲಾಯಿಸಿದ್ದಾರೆ. ತಮ್ಮ ಹಾಡಿನ ಮೂಲಕ ಆಗಾಗ್ಗೆ ಮನೆಯ ಸದಸ್ಯರಿಗೆ ಸಣ್ಣ ಸಂದೇಶಗಳನ್ನು ರವಾನಿಸುತ್ತಿದ್ದಾರೆ.
ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದ ಹನುಮಂತ ಮನೆಯ ಸಮೀಕರಣವನ್ನೇ ಬದಲಾಯಿಸಿದ್ದಾರೆ. ಟಾಸ್ಕ್ಗಳಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುತ್ತಿರುವ ಹನುಮಂತ, ಅದರ ಜೊತೆಗೆ ಮನೆಯವರನ್ನು ಹಾಗೂ ಪ್ರೇಕ್ಷಕರನ್ನು ತನ್ನ ಹಾಡು, ಒನ್ಲೈನರ್ ಪಂಚುಗಳಿಂದಲೂ ರಂಜಿಸುತ್ತಿದ್ದಾರೆ. ತನ್ನ ಹಾಡಿನ ಮೂಲಕ ಅಭಿಪ್ರಾಯವನ್ನು ಹೊರಹಾಕುವ ಹನುಮಂತ, ಈಗ ಹೊಸ ಕ್ಯಾಪ್ಟನ್ ಕುರಿತು ಹಾಡೊಂದನ್ನು ಹಾಡಿದ್ದಾರೆ. ಹಾಡಿನಲ್ಲಿ ಹನುಮಂತ ಯಾರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ? ನೀವೇ ಕೇಳಿ, ವಿಡಿಯೋ ಇಲ್ಲಿದೆ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos