ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ಬಿಗ್ ಬಾಸ್ ಮನೆಯಲ್ಲಿ ಈಗ ಅಸುರ ಹಾಗೂ ಗಂಧರ್ವರ ಸೆಣೆಸಾಟ. ಎಲ್ಲ ಕಡೆಗಳಲ್ಲಿ ಕಿತ್ತಾಟ ಜೋರಾಗಿದೆ. ಹೀಗಿರುವಾಗಲೇ ಇಡೀ ಮನೆ ಮಂಜು ವಿರುದ್ಧ ಒಂದಾಗಿದೆ. ಮಂಜುಗೆ ಕರ್ಮ ಸುತ್ತಿಕೊಂಡು ಬಂದಿದೆ. ಈ ವಿಷಯ ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ಮುಂದೇನಾಗುತ್ತದೆ ಎಂಬ ಕುತೂಹ ಮೂಡಿದೆ.
ಬಿಗ್ ಬಾಸ್ ಮನೆಯಲ್ಲಿ ಈಗ ರಾಕ್ಷಸ ಹಾಗೂ ಗಂಧರ್ವರರ ಆಟ. ಮಾಡರ್ನ್ ಮಹಾಕವಿ ಮಂಜು ಅವರು ರಾಕ್ಷಸನಾಗಿದ್ದಾಗ ಎಲ್ಲರಿಗೂ ಹಿಂಸೆ ಕೊಟ್ಟಿದ್ದಾರೆ. ಈಗ ಅದು ಬದಲಾಗುವ ಸಮಯ. ಅವರು ಗಂಧರ್ವರಾಗಿದ್ದಾರೆ. ಅವರ ಎದುರಾಳಿ ತಂಡ ರಾಕ್ಷಸ ಪಟ್ಟ ಪಡೆದುಕೊಂಡಿದೆ. ಮಂಜು ಎಷ್ಟು ಕೊಟ್ಟಿದ್ದರೋ ಅದಕ್ಕಿಂತ ದುಪ್ಪಟ್ಟನ್ನು ಅವರಿಗೆ ಮರಳಿ ನೀಡಲಾಗುತ್ತಾ ಇದೆ. ಮಂಜು ಇದರಿಂದ ಬಳಲಿ ಬೆಂಡಾಗಿ ಹೋಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

