ಗಿಲ್ಲಿ ವಿರುದ್ಧ ತಿರುಗಿ ಬಿದ್ದ ಕಾವ್ಯಾ, ಮನೆ ಮಂದಿಗೆ ಆಶ್ಚರ್ಯ
Bigg Boss Kannada 12: ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯಾ ಸಹ ಆತ್ಮೀಯರಾಗಿದ್ದಾರೆ. ಗಿಲ್ಲಿ ಅಂತೂ ಅವಕಾಶ ಸಿಕ್ಕಾಗೆಲ್ಲ ಕಾವ್ಯಾಗೆ ಕಾಳು ಹಾಕುತ್ತಿರುತ್ತಾರೆ. ಕಾವ್ಯಾ, ಗಿಲ್ಲಿ ಜೊತೆಗೆ ಆತ್ಮೀಯವಾಗಿದ್ದಾರಾದರೂ ಅವರ ಆತ್ಮೀಯತೆ ಮಿತಿಯಲ್ಲಿಯೇ ಇದೆ. ಅವಶ್ಯಕತೆ ಬಂದಾಗ ಕಾವ್ಯಾ, ಗಿಲ್ಲಿಗೆ ಬುದ್ಧಿ ಹೇಳುವುದು, ಎದುರು ತಿರುಗುವುದೂ ಸಹ ಉಂಟು. ಈ ವಾರದ ಭಾನುವಾರದ ಎಪಿಸೋಡ್ನಲ್ಲಿ ಗಿಲ್ಲಿ ವಿರುದ್ಧವೇ ಕಾವ್ಯಾ, ಸುದೀಪ್ ಎದುರು ದೂರು ಹೇಳಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ (Bigg Boss) ಮನೆಯಲ್ಲಿ ಈಗಾಗಲೇ ಕೆಲವು ಗುಂಪುಗಳಾಗಿವೆ. ಕೆಲವರು ಕೆಲವರೊಟ್ಟಿಗೆ ಮಾತ್ರವೇ ಆತ್ಮೀಯರಾಗಿದ್ದಾರೆ. ಅಶ್ವಿನಿ ಮತ್ತು ಜಾನ್ವಿ ಬಲು ಆತ್ಮೀಯರು. ಹಾಗೆಯೇ ಗಿಲ್ಲಿ ಮತ್ತು ಕಾವ್ಯಾ ಸಹ ಆತ್ಮೀಯರಾಗಿದ್ದಾರೆ. ಗಿಲ್ಲಿ ಅಂತೂ ಅವಕಾಶ ಸಿಕ್ಕಾಗೆಲ್ಲ ಕಾವ್ಯಾಗೆ ಕಾಳು ಹಾಕುತ್ತಿರುತ್ತಾರೆ. ಕಾವ್ಯಾ, ಗಿಲ್ಲಿ ಜೊತೆಗೆ ಆತ್ಮೀಯವಾಗಿದ್ದಾರಾದರೂ ಅವರ ಆತ್ಮೀಯತೆ ಮಿತಿಯಲ್ಲಿಯೇ ಇದೆ. ಅವಶ್ಯಕತೆ ಬಂದಾಗ ಕಾವ್ಯಾ, ಗಿಲ್ಲಿಗೆ ಬುದ್ಧಿ ಹೇಳುವುದು, ಎದುರು ತಿರುಗುವುದೂ ಸಹ ಉಂಟು. ಈ ವಾರದ ಭಾನುವಾರದ ಎಪಿಸೋಡ್ನಲ್ಲಿ ಗಿಲ್ಲಿ ವಿರುದ್ಧವೇ ಕಾವ್ಯಾ, ಸುದೀಪ್ ಎದುರು ದೂರು ಹೇಳಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
