ಫಿನಾಲೆಗೆ ಹೋಗುವುದು ಯಾರು? ಮಂಜು ಭಾಷಿಣಿ, ಅಶ್ವಿನಿ ಕೊಟ್ಟ ಉತ್ತರವೇನು?
Bigg Boss Kannada season 12: ಬಿಗ್ಬಾಸ್ ಕನ್ನಡ ಸೀಸನ್ 12ರ ನಿನ್ನೆ (ಶನಿವಾರ) ಎಪಿಸೋಡ್ನಲ್ಲಿ ಡಬಲ್ ಎಲಿಮಿನೇಷನ್ ಆಗಿದೆ. ಮಂಜು ಭಾಷಿಣಿ ಮತ್ತು ಅಶ್ವಿನಿ ಅವರುಗಳು ಮನೆಯಿಂದ ಹೊರಗೆ ಹೋಗಿದ್ದಾರೆ. ಮನೆಯಿಂದ ಹೊರಗೆ ಹೋದವರು ಸುದೀಪ್ ಅವರೊಟ್ಟಿಗೆ ಮನೆ ಒಳಗಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರನ್ನೂ ಉದ್ದೇಶಿಸಿ ಸುದೀಪ್, ‘ಈ ಸೀಸನ್ನಲ್ಲಿ ಫಿನಾಲೆ ವರೆಗೆ ಹೋಗುವ ಸ್ಪರ್ಧಿ ಯಾರು?’ ಎಂದು ಕೇಳಿದ್ದಾರೆ. ಸುದೀಪ್ ಪ್ರಶ್ನೆಗೆ ಇಬ್ಬರೂ ಸಹ ಒಟ್ಟಿಗೆ ಒಂದೇ ಹೆಸರನ್ನು ತೆಗೆದುಕೊಂಡಿದ್ದಾರೆ. ಯಾರು ಆ ಸ್ಪರ್ಧಿ?
ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss Kannada) ನಿನ್ನೆ (ಶನಿವಾರ) ಎಪಿಸೋಡ್ನಲ್ಲಿ ಡಬಲ್ ಎಲಿಮಿನೇಷನ್ ಆಗಿದೆ. ಮಂಜು ಭಾಷಿಣಿ ಮತ್ತು ಅಶ್ವಿನಿ ಅವರುಗಳು ಮನೆಯಿಂದ ಹೊರಗೆ ಹೋಗಿದ್ದಾರೆ. ಮನೆಯಿಂದ ಹೊರಗೆ ಹೋದವರು ಸುದೀಪ್ ಅವರೊಟ್ಟಿಗೆ ಮನೆ ಒಳಗಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರನ್ನೂ ಉದ್ದೇಶಿಸಿ ಸುದೀಪ್, ‘ಈ ಸೀಸನ್ನಲ್ಲಿ ಫಿನಾಲೆ ವರೆಗೆ ಹೋಗುವ ಸ್ಪರ್ಧಿ ಯಾರು?’ ಎಂದು ಕೇಳಿದ್ದಾರೆ. ಸುದೀಪ್ ಪ್ರಶ್ನೆಗೆ ಇಬ್ಬರೂ ಸಹ ಒಟ್ಟಿಗೆ ಒಂದೇ ಹೆಸರನ್ನು ತೆಗೆದುಕೊಂಡಿದ್ದಾರೆ. ಯಾರು ಆ ಸ್ಪರ್ಧಿ?
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 19, 2025 06:11 PM
