ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11 ರ ಫಿನಾಲೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಇದೀಗ ಬಿಗ್ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ಭೀತಿ ಶುರುವಾಗಿದೆ. ಮಿಡ್ ವೀಕ್ ಎಲಿಮಿನೇಷನ್ ಇಂದ ಪಾರಾಗಲು ಟಾಸ್ಕ್ ಗೆಲ್ಲಬೇಕಿದೆ. ಟಾಸ್ಕ್ ಗೆದ್ದವರು ಯಾರು? ಮನೆಯಲ್ಲಿ ಉಳಿದುಕೊಂಡಿದ್ದು ಯಾರು?
ಬಿಗ್ಬಾಸ್ ಫಿನಾಲೆಗೆ ಇನ್ನೊಂದು ವಾರವಷ್ಟೆ ಬಾಕಿ ಉಳಿದಿದೆ. ಬಿಗ್ಬಾಸ್ ಮನೆಯಲ್ಲೀಗ ಮಿಡ್ ವೀಕ್ ಎಲಿಮಿನೇಷನ್ ಟೆನ್ಶನ್ ಶುರುವಾಗಿದೆ. ವಾರದ ಮಧ್ಯ ಭಾಗದಲ್ಲಿ ಒಬ್ಬ ಸ್ಪರ್ಧಿ ಮನೆಗೆ ಹೋಗಲಿದ್ದಾರೆ. ಆದರೆ ಮಿಡ್ ವೀಕ್ ಎಲಿಮಿನೇಷನ್ನಿಂದ ಬಚಾವಾಗಲು ಟಾಸ್ಕ್ ಒಂದನ್ನು ಆಡಿ ಗೆಲ್ಲಬೇಕಿದ್ದು, ಹಲವು ಹಂತಗಳಿರುವ ಈ ಟಾಸ್ಕ್ ಅನ್ನು ಗೆದ್ದವರು ಯಾರು? ಸೋತವರು ಯಾರು? ವಾರದ ಮಧ್ಯ ಭಾಗದಲ್ಲಿ ಮನೆಯಿಂದ ಹೊರ ಹೋಗದೆ ಉಳಿದುಕೊಂಡವರು ಯಾರು? ಇಲ್ಲಿದೆ ಬಿಗ್ಬಾಸ್ ಹೊಸ ಪ್ರೋಮೊ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos