AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ

ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ

ಮಂಜುನಾಥ ಸಿ.
|

Updated on: Oct 06, 2026 | 5:29 PM

Share

‘ರಾಕ್ಷಸರು-ಗಂಧರ್ವರು’ ಟಾಸ್ಕ್​ ಅನ್ನು ಈ ವಾರ ಬಿಗ್​​ಬಾಸ್ ಮನೆಯ ಸದಸ್ಯರಿಗೆ ನೀಡಲಾಗಿದೆ. ಮಂಜ, ಗಗನ್ ಇನ್ನೂ ಕೆಲವರನ್ನು ರಾಕ್ಷಸರನ್ನಾಗಿಸಲಾಗಿದೆ. ಕಾವ್ಯಾ, ಕಿರಣ್ ಶಾಸ್ತ್ರಿ ಇನ್ನೂ ಕೆಲವರನ್ನು ಗಂಧರ್ವರನ್ನಾಗಿಸಲಾಗಿದೆ. ರಾಕ್ಷಸರು ಗಂಧರ್ವರ ಮೇಲೆ ಅಬ್ಬರಿಸಿದ್ದಾರೆ. ಟಾಸ್ಕ್​​ನಲ್ಲಿ ಕಿರಣ್ ಶಾಸ್ತ್ರಿ ಮೇಲೆ ಮಂಜ ‘ದಾಳಿ’ ಮಾಡಿದ್ದು, ಸಾಂಬಾರ್ ಅನ್ನು ಮುಖಕ್ಕೆ ಮೆತ್ತಿದ್ದಾರೆ. ಈ ವೇಳೆ ಕಿರಣ್, ಸಾಂಬಾರ್ ತಮ್ಮ ಕಣ್ಣಿಗೆ ಹೋಗಿದೆ ಎಂದು ಆರೋಪಿಸಿದ್ದಲ್ಲದೆ, ಕಣ್ಣೀರು ಹಾಕಿದ್ದಾರೆ.

ಬಿಗ್​​ಬಾಸ್ ಕನ್ನಡದಲ್ಲಿ ಮತ್ತೊಂದು ವಾರ ಶುರುವಾಗಿದೆ, ಮತ್ತೊಂದು ಟಾಸ್ಕ್ ಪ್ರಾರಂಭ ಆಗಿದೆ. ಈ ಹಿಂದಿನ ಕೆಲ ಬಿಗ್​​ಬಾಸ್​​ ಶೋಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದ ‘ರಾಕ್ಷಸರು-ಗಂಧರ್ವರು’ ಟಾಸ್ಕ್​ ಅನ್ನು ಈ ವಾರ ಬಿಗ್​​ಬಾಸ್ ಮನೆಯ ಸದಸ್ಯರಿಗೆ ನೀಡಲಾಗಿದೆ. ಮಂಜ, ಗಗನ್ ಇನ್ನೂ ಕೆಲವರನ್ನು ರಾಕ್ಷಸರನ್ನಾಗಿಸಲಾಗಿದೆ. ಕಾವ್ಯಾ, ಕಿರಣ್ ಶಾಸ್ತ್ರಿ ಇನ್ನೂ ಕೆಲವರನ್ನು ಗಂಧರ್ವರನ್ನಾಗಿಸಲಾಗಿದೆ. ರಾಕ್ಷಸರು ಗಂಧರ್ವರ ಮೇಲೆ ಅಬ್ಬರಿಸಿದ್ದಾರೆ. ಟಾಸ್ಕ್​​ನಲ್ಲಿ ಕಿರಣ್ ಶಾಸ್ತ್ರಿ ಮೇಲೆ ಮಂಜ ‘ದಾಳಿ’ ಮಾಡಿದ್ದು, ಸಾಂಬಾರ್ ಅನ್ನು ಮುಖಕ್ಕೆ ಮೆತ್ತಿದ್ದಾರೆ. ಈ ವೇಳೆ ಕಿರಣ್, ಸಾಂಬಾರ್ ತಮ್ಮ ಕಣ್ಣಿಗೆ ಹೋಗಿದೆ ಎಂದು ಆರೋಪಿಸಿದ್ದಲ್ಲದೆ, ಕಣ್ಣೀರು ಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More