ವಜ್ರ ಕದ್ದು ಕಾವಲುಗಾರರ ನೆಮ್ಮದಿ ಕೆಡಿಸಿದ ಆಸಿಯಾ: ವಿಡಿಯೋ
ಬಿಗ್ಬಾಸ್ ಮನೆಯಲ್ಲಿ ಈ ವಾರ ಆಸಕ್ತಿಕರ ಟಾಸ್ಕ್ ನಡೆಸಲಾಗುತ್ತಿದೆ. ವಜ್ರವನ್ನು ಕದ್ದವರಿಗಾಗಿ ಮನೆಯಲ್ಲಿ ಹುಡುಕಾಡ ನಡೆಸಲಾಗುತ್ತಿದೆ. ಆಸಿಯಾ ಫಿರ್ದೋಸಾ ಅವರು ವಜ್ರವನ್ನು ಕದ್ದಿದ್ದು ಅದನ್ನು ಯಾರಿಗೂ ತಿಳಿಯದಂತೆ ಬಚ್ಚಿಟ್ಟಿದ್ದಾರೆ. ಇತ್ತ, ವಜ್ರವರನ್ನು ಕಾವಲು ಕಾಯಬೇಕಿದ್ದ ಕೆಲ ಸ್ಪರ್ಧಿಗಳಿಗೆ ಟೆನ್ಷನ್ ಶುರುವಾಗಿದೆ. ಮನೆ ಮಂದಿಗೆ ಟೆನ್ಷನ್ ಕೊಟ್ಟಿರುವ ಆಸಿಯಾ ಮಾತ್ರ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮಜಾ ತಗೋತಿದ್ದಾರೆ. ವಿಡಿಯೋ ನೋಡಿ....
ಬಿಗ್ಬಾಸ್ ಮನೆಯಲ್ಲಿ ಈ ವಾರ ಆಸಕ್ತಿಕರ ಟಾಸ್ಕ್ ನಡೆಸಲಾಗುತ್ತಿದೆ. ವಜ್ರವನ್ನು ಕದ್ದವರಿಗಾಗಿ ಮನೆಯಲ್ಲಿ ಹುಡುಕಾಡ ನಡೆಸಲಾಗುತ್ತಿದೆ. ಆಸಿಯಾ ಫಿರ್ದೋಸಾ ಅವರು ವಜ್ರವನ್ನು ಕದ್ದಿದ್ದು ಅದನ್ನು ಯಾರಿಗೂ ತಿಳಿಯದಂತೆ ಬಚ್ಚಿಟ್ಟಿದ್ದಾರೆ. ಇತ್ತ, ವಜ್ರವರನ್ನು ಕಾವಲು ಕಾಯಬೇಕಿದ್ದ ಕೆಲ ಸ್ಪರ್ಧಿಗಳಿಗೆ ಟೆನ್ಷನ್ ಶುರುವಾಗಿದೆ. ಮನೆ ಮಂದಿಗೆ ಟೆನ್ಷನ್ ಕೊಟ್ಟಿರುವ ಆಸಿಯಾ ಮಾತ್ರ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮಜಾ ತಗೋತಿದ್ದಾರೆ. ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

