ಕಾಲು ಎಳೆದ ರಜತ್​ಗೆ ಹೊಡೆದೇ ಬಿಟ್ಟ ಚೈತ್ರಾ ಕುಂದಾಪುರ

|

Updated on: Dec 17, 2024 | 4:07 PM

Bigg Boss Kannada season 11: ಚೈತ್ರಾ ಹಾಗೂ ರಜತ್ ಪರಸ್ಪರ ಜಗಳ ಮಾಡುತ್ತಿರುತ್ತಾರೆ. ಪರಸ್ಪರರ ಕಾಲೆಳೆಯುತ್ತಲೇ ಇರುತ್ತಾರೆ. ರಜತ್ ಅಂತೂ ಬಾಸ್ ಬಾಸ್ ಎನ್ನುತ್ತಾ ಚೈತ್ರಾ ಕುಂದಾಪುರ ಅವರ ಕಾಲೆಳೆಯುವ, ರೇಗಿಸುವ ಕೆಲಸ ಮಾಡುತ್ತಲೇ ಇರುತ್ತಾರೆ. ಚೈತ್ರಾ ಸಹ ರಜತ್ ಅವರ ಹಾಸ್ಯವನ್ನು ಸ್ಪೂರ್ತಿಯಿಂದ ತೆಗೆದುಕೊಳ್ಳುತ್ತಾರೆ.

ಬಿಗ್​ಬಾಸ್ ಮನೆಯಲ್ಲಿ ಚೈತ್ರಾ ಹಾಗೂ ರಜತ್ ಅವರದ್ದು ವಿಭಿನ್ನ ಕಾಂಬಿನೇಷನ್. ಪರಸ್ಪರ ಜಗಳ ಮಾಡುತ್ತಿರುತ್ತಾರೆ. ಪರಸ್ಪರರ ಕಾಲೆಳೆಯುತ್ತಲೇ ಇರುತ್ತಾರೆ. ರಜತ್ ಅಂತೂ ಬಾಸ್ ಬಾಸ್ ಎನ್ನುತ್ತಾ ಚೈತ್ರಾ ಕುಂದಾಪುರ ಅವರ ಕಾಲೆಳೆಯುವ, ರೇಗಿಸುವ ಕೆಲಸ ಮಾಡುತ್ತಲೇ ಇರುತ್ತಾರೆ. ಚೈತ್ರಾ ಸಹ ರಜತ್ ಅವರ ಹಾಸ್ಯವನ್ನು ಸ್ಪೂರ್ತಿಯಿಂದ ತೆಗೆದುಕೊಳ್ಳುತ್ತಾರೆ. ಆದರೆ ಒಮ್ಮೊಮ್ಮೆ ರಜತ್ ಹದ್ದು ಮೀರಿ ಹಾಸ್ಯ ಮಾಡಿದಾಗ ಚೈತ್ರಾ ಸುಮ್ಮನೆ ಕೂತಿಲ್ಲ. ಈಗ ಹಾಗೆಯೇ ಆಗಿದೆ. ಚೈತ್ರಾ ಮಾಟ-ಮಂತ್ರ ಮಾಡುತ್ತಾರೆ ಎಂದು ರಜತ್ ಹಾಸ್ಯ ಮಾಡಿದ್ದಕ್ಕೆ ಬಾಟಲಿ ತೆಗೆದುಕೊಂಡು ರಜತ್​ಗೆ ಹೊಡೆದಿದ್ದಾರೆ ಚೈತ್ರಾ ಕುಂದಾಪುರ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ