AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಟಾಪ್ ಐದಕ್ಕೆ ಬರೋ ಸ್ಪರ್ಧಿಗಳು ಇವರೇ ನೋಡಿ..

ಬಿಗ್ ಬಾಸ್ ಟಾಪ್ ಐದಕ್ಕೆ ಬರೋ ಸ್ಪರ್ಧಿಗಳು ಇವರೇ ನೋಡಿ..

ರಾಜೇಶ್ ದುಗ್ಗುಮನೆ
|

Updated on: Oct 14, 2023 | 8:06 AM

Share

ಬಿಗ್ ಬಾಸ್ ಮನೆ ಒಳಗೆ ಸೀಸನ್ 4ರ ವಿನ್ನರ್ ಪ್ರಥಮ್ ಆಗಮಿಸಿದ್ದರು. ಅವರು ಮನೆಯ ಎಲ್ಲರನ್ನೂ ವಿಶ್ಲೇಷಿಸಿ ಬಂದಿದ್ದಾರೆ. ತಮ್ಮ ಪ್ರಕಾರ ಟಾಪ್ ಐದು ಸ್ಪರ್ಧಿಗಳು ಯಾರಾಗಬಹುದು ಎಂಬುದನ್ನು ಅವರು ಹೇಳಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ 17 ಜನರು ಸ್ಪರ್ಧಿಸಿದ್ದಾರೆ. ಎಲ್ಲರ ಮಧ್ಯೆ ಟಫ್ ಕಾಂಪಿಟೇಷನ್ ಇದೆ. ಟಾಪ್​ ಐದರಲ್ಲಿ ಯಾರು ಬರಬಹುದು, ಇದರ ವಿನ್ನರ್ ಯಾರಾಗಬಹುದು ಎನ್ನುವ ಕುರಿತು ಚರ್ಚೆ ನಡೆಯುತ್ತಿದೆ. ಬಿಗ್ ಬಾಸ್ ಮನೆ ಒಳಗೆ ಸೀಸನ್ 4ರ ವಿನ್ನರ್ ಪ್ರಥಮ್ (Pratham) ಆಗಮಿಸಿದ್ದರು. ಅವರು ಮನೆಯ ಎಲ್ಲರನ್ನೂ ವಿಶ್ಲೇಷಿಸಿ ಬಂದಿದ್ದಾರೆ. ತಮ್ಮ ಪ್ರಕಾರ ಟಾಪ್ ಐದು ಸ್ಪರ್ಧಿಗಳು ಯಾರಾಗಬಹುದು ಎಂಬುದನ್ನು ಅವರು ಹೇಳಿದ್ದಾರೆ. ಸಂಗೀತಾ, ವಿನಯ್, ನಮ್ರತಾ, ಕಾರ್ತಿಕ್, ಪ್ರತಾಪ್ ಟಾಪ್ ಐದರಲ್ಲಿ ಇರಬಹುದು ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More