ಬಿಗ್ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಕಳ್ಳರ ಕಾಟ ಶುರುವಾಗಿದೆ. ಸ್ಪರ್ಧಿಗಳ ಬಳಿ ಇರುವ ಹಣವನ್ನು ಕದಿಯಲು ಬೇರೆ ಬೇರೆ ಸ್ಪರ್ಧಿಗಳು ಪ್ರಯತ್ನಿಸುತ್ತಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಕಳ್ಳರ ಕಾಟ ಶುರುವಾಗಿದೆ. ಬಿಗ್ಬಾಸ್ ಸ್ಪರ್ಧಿಗಳಿಗೆ ಪಾಯಿಂಟ್ಸ್ ರೂಪದ ಹಣ ನೀಡಿದ್ದು, ಹೆಚ್ಚು ಪಾಯಿಂಟ್ಸ್ ಗಳಿಸಲು ಮತ್ತೊಬ್ಬರ ಹಣ ಕದಿಯುವ ಕೆಲಸ ಕೆಲವರು ಆರಂಭಿಸಿದ್ದಾರೆ. ನಿನ್ನೆ ಚೈತ್ರಾ, ಐಶ್ವರ್ಯಾರ ಹಣ ಕದ್ದಿದ್ದಾರೆ. ಇಂದು ಮತ್ತೆ ಚೈತ್ರಾರ ಹಣವನ್ನು ಇನ್ನೊಬ್ಬರು ಕದ್ದಿದ್ದಾರೆ. ಈಗ ಬಿಗ್ಬಾಸ್ ಮನೆಯಲ್ಲಿ ಒಬ್ಬರ ಮೇಲೆ ಇನ್ನೊಬ್ಬರಿಗೆ ಭಯ ಶುರುವಾಗಿದೆ. ಯಾರು ಎಲ್ಲಿ ಯಾವಾಗ ಏನು ಕದಿಯುತ್ತಾರೋ ಎಂಬ ಭಯ ಶುರುವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 21, 2024 03:01 PM
Latest Videos