ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ

|

Updated on: Nov 21, 2024 | 3:19 PM

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ಕಳ್ಳರ ಕಾಟ ಶುರುವಾಗಿದೆ. ಸ್ಪರ್ಧಿಗಳ ಬಳಿ ಇರುವ ಹಣವನ್ನು ಕದಿಯಲು ಬೇರೆ ಬೇರೆ ಸ್ಪರ್ಧಿಗಳು ಪ್ರಯತ್ನಿಸುತ್ತಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಕಳ್ಳರ ಕಾಟ ಶುರುವಾಗಿದೆ. ಬಿಗ್​ಬಾಸ್ ಸ್ಪರ್ಧಿಗಳಿಗೆ ಪಾಯಿಂಟ್ಸ್ ರೂಪದ ಹಣ ನೀಡಿದ್ದು, ಹೆಚ್ಚು ಪಾಯಿಂಟ್ಸ್ ಗಳಿಸಲು ಮತ್ತೊಬ್ಬರ ಹಣ ಕದಿಯುವ ಕೆಲಸ ಕೆಲವರು ಆರಂಭಿಸಿದ್ದಾರೆ. ನಿನ್ನೆ ಚೈತ್ರಾ, ಐಶ್ವರ್ಯಾರ ಹಣ ಕದ್ದಿದ್ದಾರೆ. ಇಂದು ಮತ್ತೆ ಚೈತ್ರಾರ ಹಣವನ್ನು ಇನ್ನೊಬ್ಬರು ಕದ್ದಿದ್ದಾರೆ. ಈಗ ಬಿಗ್​ಬಾಸ್​ ಮನೆಯಲ್ಲಿ ಒಬ್ಬರ ಮೇಲೆ ಇನ್ನೊಬ್ಬರಿಗೆ ಭಯ ಶುರುವಾಗಿದೆ. ಯಾರು ಎಲ್ಲಿ ಯಾವಾಗ ಏನು ಕದಿಯುತ್ತಾರೋ ಎಂಬ ಭಯ ಶುರುವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 21, 2024 03:01 PM