ಉಗ್ರಂ ಮಂಜು-ಗೌತಮಿಯ ತಪ್ಪುಗಳ ಎತ್ತಿ ತೋರಿಸಿದ ಹನುಮಂತು
Bigg Boss Kannada season 11: ಉಗ್ರಂ ಮಂಜು ಮತ್ತು ಗೌತಮಿ ಅವರು ಗೆಳೆಯರಾಗಿದ್ದು ಹೊಂದಾಣಿಕೆ ಆಟ ಆಡುತ್ತಿದ್ದಾರೆ. ಕಳೆದ ವಾರ ಸುದೀಪ್ ಅವರು ಇದನ್ನು ಟೀಕೆ ಮಾಡಿದ್ದಾರೆ. ಇದೀಗ ಹನುಮಂತು ಸಹ ಇದೇ ವಿಷಯವನ್ನು ಎತ್ತಿ ತೋರಿಸಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಉಗ್ರಂ ಮಂಜು ಮತ್ತು ಗೌತಮಿ ಅವರದ್ದೇ ಒಂದು ಗುಂಪಾಗಿದೆ. ಇಬ್ಬರೂ ಗೆಳೆಯರಾಗಿದ್ದು ಹೊಂದಾಣಿಕ ಆಟ ಆಡುತ್ತಿದ್ದಾರೆ. ಒಬ್ಬರನ್ನು ಇನ್ನೊಬ್ಬರು ನಾಮಿನೇಟ್ ಮಾಡಲ್ಲ, ಕಳಪೆ ಕೊಡಲ್ಲ ಹೀಗೆ ಒಟ್ಟಾರೆ ಮನೆಯ ಸದಸ್ಯರೆಲ್ಲ ಒಂದೆಡೆ ಇದ್ದರೆ ಗೌತಮಿ ಹಾಗೂ ಮಂಜು ಅವರೇ ಒಂದು ಕಡೆ ಇದ್ದಾರೆ. ಈ ಬಗ್ಗೆ ಹೊಂದಾಣಿಕೆ ಆಟವನ್ನು ಕಳೆದ ವಾರ ಸುದೀಪ್ ಅವರು ಸಹ ಟೀಕೆ ಮಾಡಿದ್ದಾರೆ. ಇದೀಗ ಬಿಗ್ಬಾಸ್ ಮನೆಯಲ್ಲಿ ಹನುಮಂತು, ಉಗ್ರಂ ಮಂಜು ಹಾಗೂ ಗೌತಮಿ ಅವರ ಆಟವನ್ನು ಟೀಕೆ ಮಾಡಿದ್ದಾರೆ. ಇಬ್ಬರ ತಪ್ಪುಗಳನ್ನು ಎತ್ತಿ ತೋರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ