ಹನುಮಂತನಿಗೆ ಜೊತೆಯಾದ ಗೌತಮಿ; ಈ ಕಷ್ಟ ಯಾರಿಗೂ ಬೇಡ

ಹನುಮಂತನಿಗೆ ಜೊತೆಯಾದ ಗೌತಮಿ; ಈ ಕಷ್ಟ ಯಾರಿಗೂ ಬೇಡ

ರಾಜೇಶ್ ದುಗ್ಗುಮನೆ
|

Updated on:Nov 11, 2024 | 8:10 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ ಈಗ ಹಲವು ಆರು ವಾರಗಳನ್ನು ಪೂರ್ಣಗೊಳಿಸಿದೆ. ಈಗಾಗಲೇ ಹಲವು ಸ್ಪರ್ಧಿಗಳು ದೊಡ್ಮನೆಯಿಂದ ಔಟ್ ಆಗಿದ್ದಾರೆ. ನಿತ್ಯ ಹೊಸ ಹೊಸ ಟ್ವಿಸ್ಟ್ ನೀಡಲಾಗುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಹನುಮಂತ ಅವರು ಮಿಂಚುತ್ತಿದ್ದಾರೆ. ಅವರ ಜೊತೆ ಇರೋದು ಎಂದರೆ ಅದು ಸ್ವಲ್ಪ ಕಷ್ಟವೇ ಸರಿ. ಈ ವಾರ ಅವರು ಗೌತಮಿಗೆ ಜೊತೆಯಾಗಿದ್ದಾರೆ. ಅದರ ಪ್ರೋಮೋ ಗಮನ ಸೆಳೆದಿದೆ. ಈ ವಾರ ಮತ್ತೆ ಜೋಡಿ ಟಾಸ್ಕ್ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Nov 11, 2024 08:10 AM