ಬಿಗ್ ಬಾಸ್ ಮನೆಯಲ್ಲಿ ಸೇವೆ ಭಾಗ್ಯ; ಕಂಡ ಕಂಡಿದ್ದನ್ನೆಲ್ಲ ಮಾಡಿಸಿಕೊಂಡ ಸ್ಪರ್ಧಿಗಳು
ಬಿಗ್ ಬಾಸ್ನಲ್ಲಿ ಎಲ್ಲರೂ ನಕ್ಕಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಹೊಸ ಟಾಸ್ಕ್. ಫನ್ ಟಾಸ್ಕ್ನಲ್ಲಿ ಸಖತ್ ಎಂಟರ್ಟೇನ್ಮೆಂಟ್ ಸಿಕ್ಕಿದೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ವಿವಿಧ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಈ ಟಾಸ್ಕ್ನ ಗೆದ್ದವರಿಗೆ ಹಲವು ಆಯ್ಕೆಗಳು ಸಿಗುತ್ತಿವೆ. ಈಗ ಟಾಸ್ಕ್ ಗೆದ್ದ ಒಂದು ತಂಡಕ್ಕೆ ಸೇವೆ ಭಾಗ್ಯ ಸಿಕ್ಕಿದೆ. ಸೋತ ತಂಡದವರು ಸೇವೆ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರೋಮೋವನ್ನು ಕಲರ್ಸ್ ಕನ್ನಡ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Nov 06, 2024 08:14 AM
Latest Videos