AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಪ್ರಸಾರವಾಗುತ್ತೆ ಬಿಗ್​​ಬಾಸ್​​, ಇಲ್ಲಿದೆ ನೋಡಿ ಹೊಸ ಪ್ರೋಮೊ

ಇಂದು ಪ್ರಸಾರವಾಗುತ್ತೆ ಬಿಗ್​​ಬಾಸ್​​, ಇಲ್ಲಿದೆ ನೋಡಿ ಹೊಸ ಪ್ರೋಮೊ

ಮಂಜುನಾಥ ಸಿ.
|

Updated on: Oct 08, 2025 | 9:34 AM

Share

Bigg Boss Kannada 12: ಬಿಗ್​​​ಬಾಸ್ ಕನ್ನಡ 12 ಮನೆಗೆ ಅಧಿಕಾರಿಗಳು ನಿನ್ನೆ ಸಂಜೆ ಬೀಗ ಹಾಕಿದ್ದಾರೆ. ಬಿಗ್​​ಬಾಸ್ ಪ್ರಸಾರ ಆಗುವುದಿಲ್ಲವೇ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿದೆ. ಆದರೆ ಇಂದು (ಅಕ್ಟೋಬರ್ 08) ಬಿಗ್​​ಬಾಸ್ ಖಂಡಿತ ಪ್ರಸಾರ ಆಗಲಿದೆ. ಈ ದಿನದ ಎಪಿಸೋಡ್​​ನ ಮೊದಲ ಪ್ರೋಮೋ ಅನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿದೆ ನೋಡಿ ವಿಡಿಯೋ...

ಬಿಗ್​​​ಬಾಸ್ ಕನ್ನಡ 12 (Bigg Boss Kannada 12) ಮನೆಗೆ ಅಧಿಕಾರಿಗಳು ನಿನ್ನೆ ಸಂಜೆ ಬೀಗ ಹಾಕಿದ್ದಾರೆ. ಬಿಗ್​​ಬಾಸ್ ಪ್ರಸಾರ ಆಗುವುದಿಲ್ಲವೇ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿದೆ. ಆದರೆ ಇಂದು (ಅಕ್ಟೋಬರ್ 08) ಬಿಗ್​​ಬಾಸ್ ಖಂಡಿತ ಪ್ರಸಾರ ಆಗಲಿದೆ. ಈ ದಿನದ ಎಪಿಸೋಡ್​​ನ ಮೊದಲ ಪ್ರೋಮೋ ಅನ್ನು ಬಿಡುಗಡೆ ಮಾಡಲಾಗಿದೆ. ಮನೆಯಲ್ಲಿ ಊಟದ ವಿಷಯಕ್ಕೆ ರಕ್ಷಿತಾ ಶೆಟ್ಟಿ, ಕಾಕ್ರೂಚ್ ಸುಧಿ ಮತ್ತು ಮಂಜು ಭಾಷಿಣಿ ಇನ್ನೂ ಕೆಲವರೊಡನೆ ಜೋರು ಜಗಳ ನಡೆದಿದೆ. ರಕ್ಷಿತಾ ಶೆಟ್ಟಿ ಕಣ್ಣೀರು ಸಹ ಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ