AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ

‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ

ಮಂಜುನಾಥ ಸಿ.
|

Updated on: Oct 20, 2026 | 12:47 PM

Share

ಆಸಿಯಾ ಅವರು ಟಾಸ್ಕ್​​ ಒಂದಕ್ಕೆ ಸಂಬಂಧಿಸಿದಂತೆ ಗಾನವಿಯನ್ನು ಆಯ್ಕೆ ಮಾಡಿದ್ದರು. ನಿಯಮದ ಪ್ರಕಾರ ಗಾನವಿ ಗೆದ್ದರೆ ಆಸಿಯಾ ಗೆದ್ದಂತಾಗುತ್ತಿತ್ತು. ಆದರೆ ಗಾನವಿ ತಪ್ಪು ಮಾಡಿದರು ಇದರಿಂದಾಗಿ ಆಸಿಯಾ ಚೆನ್ನಾಗಿ ಆಡಿದರೂ ಸಹ ಆಟದಿಂದ ಹೊರಗೆ ಉಳಿದರು, ನಾಮಿನೇಟ್ ಆದರು. ಈ ವೇಳೆ ಜಗ್ಗ ಮಮ್ಮಿ ಸೇರಿದಂತೆ ಹಲವರು ಆಸಿಯಾ ಅವರನ್ನು ವ್ಯಂಗ್ಯ ಸಹ ಮಾಡಿದರು. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ಒಬ್ಬರು ಮಾಡಿದ ತಪ್ಪು ಇನ್ನೊಬ್ಬರಿಗೆ ಹೊರೆ ಆಗುತ್ತದೆ. ಚೆನ್ನಾಗಿ ಆಡಿದ್ದರೂ ಸಹ ಕೆಲವು ನಿರ್ಣಯಗಳ ಕಾರಣಕ್ಕೆ ಆಟದಲ್ಲಿ ಹಿಂದುಳಿಯುವ ಸಾಧ್ಯತೆ ಇರುತ್ತದೆ. ಆಸಿಯಾಗೂ ಸಹ ಇದೇ ಕ್ಷಣ ಎದುರಾಗಿದೆ. ಆಸಿಯಾ ಅವರು ಟಾಸ್ಕ್​​ ಒಂದಕ್ಕೆ ಸಂಬಂಧಿಸಿದಂತೆ ಗಾನವಿಯನ್ನು ಆಯ್ಕೆ ಮಾಡಿದ್ದರು. ನಿಯಮದ ಪ್ರಕಾರ ಗಾನವಿ ಗೆದ್ದರೆ ಆಸಿಯಾ ಗೆದ್ದಂತಾಗುತ್ತಿತ್ತು. ಆದರೆ ಗಾನವಿ ತಪ್ಪು ಮಾಡಿದರು ಇದರಿಂದಾಗಿ ಆಸಿಯಾ ಚೆನ್ನಾಗಿ ಆಡಿದರೂ ಸಹ ಆಟದಿಂದ ಹೊರಗೆ ಉಳಿದರು, ನಾಮಿನೇಟ್ ಆದರು. ಈ ವೇಳೆ ಜಗ್ಗ ಮಮ್ಮಿ ಸೇರಿದಂತೆ ಹಲವರು ಆಸಿಯಾ ಅವರನ್ನು ವ್ಯಂಗ್ಯ ಸಹ ಮಾಡಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More