ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಸಹ ಸ್ಪರ್ಧಿಗಳಿಗೆ ಕೀಳು ಭಾಷೆಯ ಬಳಕೆ ಮಾಡಿದ್ದು ಸೇರಿ ಪ್ರಾಪರ್ಟಿಗಳನ್ನು ಮುರಿದಿದ್ದು ಹೀಗೆ ಹಲವು ಕಾರ್ಯಗಳನ್ನು ಅವರು ಈ ವಾರ ಮಾಡಿದ್ದಾರೆ. ಇದೇ ಕಾರಣಕ್ಕೆ ಮನೆಯ ಹಲವರು ಮಂಜನಿಗೆ ಕಳಪೆ ನೀಡಿದ್ದಾರೆ. ಮನೆ ಮಂದಿ ಆರೋಪ ಮಾಡಿದಾಗ ಮಂಜ ಹೆಚ್ಚು ಮಾತನಾಡದೆ ಮೌನವಾಗಿದ್ದಿದ್ದು ವಿಶೇಷ. ವಿಡಿಯೋ ನೋಡಿ....
ಬಿಗ್ಬಾಸ್ ಮನೆಯಲ್ಲಿ ಈ ವಾರ ಸಾಕಷ್ಟು ವಿಷಯಗಳು ನಡೆದಿವೆ. ಗಂಧರ್ವ ಮತ್ತು ರಾಕ್ಷಸ ಟಾಸ್ಕ್ನಲ್ಲಿ ಸಾಕಷ್ಟು ಕಹಿ ಘಟನೆಗಳು ಮನೆಯಲ್ಲಿ ನಡೆದಿದ್ದು, ಮಾಡರ್ನ್ ಕವಿ ಮಂಜ ಅಂತೂ ಥೇಟ್ ರಾಕ್ಷಸನಂತೆ ವರ್ತಿಸಿದ್ದಾರೆ. ಗಂಧರ್ವನಾಗಿದ್ದಲೂ ಸಹ ಅವನ ವರ್ಗನೆ ರಾಕ್ಷಸನ ರೀತಿಯಲ್ಲೇ ಇತ್ತು. ಸಹ ಸ್ಪರ್ಧಿಗಳಿಗೆ ಕೀಳು ಭಾಷೆಯ ಬಳಕೆ ಮಾಡಿದ್ದು ಸೇರಿ ಪ್ರಾಪರ್ಟಿಗಳನ್ನು ಮುರಿದಿದ್ದು ಹೀಗೆ ಹಲವು ಕಾರ್ಯಗಳನ್ನು ಅವರು ಈ ವಾರ ಮಾಡಿದ್ದಾರೆ. ಇದೇ ಕಾರಣಕ್ಕೆ ಮನೆಯ ಹಲವರು ಮಂಜನಿಗೆ ಕಳಪೆ ನೀಡಿದ್ದಾರೆ. ಮನೆ ಮಂದಿ ಆರೋಪ ಮಾಡಿದಾಗ ಮಂಜ ಹೆಚ್ಚು ಮಾತನಾಡದೆ ಮೌನವಾಗಿದ್ದಿದ್ದು ವಿಶೇಷ. ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

