‘ಮಹಾರಾಣಿ ಆಗಬಾರದು’ ಮಂಜಿಗೆ ನೇರವಾಗಿ ಹೇಳಿದ ಮಂಜ: ವಿಡಿಯೋ
ಕೆಲವರು ಅಚ್ಚರಿ ರೀತಿಯಲ್ಲಿ ತಮ್ಮ ಆಪ್ತರ ತಲೆಯ ಮೇಲೆಯೇ ಸಗಣಿ ಸುರಿದರು. ಆಸಿಯಾ, ಸೌಂದರ್ಯಾ ತಲೆ ಮೇಲೆ ಸಗಣಿ ಸುರಿದರೆ, ಮಂಜನ ಮೇಲೆ ಗಾನವಿ ಸಗಣಿ ಸುರಿದರು. ಇದೀಗ ಮಂಜ ಸಹ ಗಾನವಿ ವಿರುದ್ಧ ತಿರುಗಿ ಬಿದ್ದಿದ್ದು, ‘ನೀನು ಮಾತ್ರ ಮಹರಾಣಿ ಆಗಬಾರದು, ನೀನು ಮಹಾರಾಣಿ ಆಗಬಾರದು ಎಂದು ನಾನು ಪತ್ರ ಬರೆದಿದ್ದೇನೆ’ ಎಂದು ನೇರವಾಗಿ ಗಾನವಿಗೆ ಹೇಳಿದ್ದಾನೆ. ವಿಡಿಯೋ ನೋಡಿ...
ಬಿಗ್ಬಾಸ್ ಮನೆಯಲ್ಲಿ ಯುವರಾಣಿ-ಮಹರಾಣಿ ಟಾಸ್ಕ್ ಚಾಲ್ತಿಯಲ್ಲಿದೆ. ಈ ವಾರ ನಾಮಿನೇಷನ್ ಸಹ ಭಿನ್ನವಾಗಿತ್ತು. ನಾಮಿನೇಟ್ ಮಾಡಿ ಸ್ಪರ್ಧಿಗಳ ಮೇಲೆ ಸಗಣಿ ನೀರು ಸುರಿಯಬೇಕಿತ್ತು. ಕೆಲವರು ಅಚ್ಚರಿ ರೀತಿಯಲ್ಲಿ ತಮ್ಮ ಆಪ್ತರ ತಲೆಯ ಮೇಲೆಯೇ ಸಗಣಿ ಸುರಿದರು. ಆಸಿಯಾ, ಸೌಂದರ್ಯಾ ತಲೆ ಮೇಲೆ ಸಗಣಿ ಸುರಿದರೆ, ಮಂಜನ ಮೇಲೆ ಗಾನವಿ ಸಗಣಿ ಸುರಿದರು. ಇದೀಗ ಮಂಜ ಸಹ ಗಾನವಿ ವಿರುದ್ಧ ತಿರುಗಿ ಬಿದ್ದಿದ್ದು, ‘ನೀನು ಮಾತ್ರ ಮಹರಾಣಿ ಆಗಬಾರದು, ನೀನು ಮಹಾರಾಣಿ ಆಗಬಾರದು ಎಂದು ನಾನು ಪತ್ರ ಬರೆದಿದ್ದೇನೆ’ ಎಂದು ನೇರವಾಗಿ ಗಾನವಿಗೆ ಹೇಳಿದ್ದಾನೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

