ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ

Updated on: Sep 20, 2026 | 7:03 PM

ಮಾಡರ್ನ್ ಮಹಾಕವಿ ಮಂಜನಿಗೆ ಹೆವಿ ಡೋಸ್ ಅನ್ನೇ ನೀಡಿದರು. ಒಳ್ಳೆ ರೀತಿಯಿಂದ ಇರುವುದಾದರೆ ಇರು ಇಲ್ಲವಾದರೆ ಹೊರಡು ಎಂಬ ರೀತಿ ಸುದೀಪ್ ನಿನ್ನೆ ಮಾತನಾಡಿದರು. ನಿನ್ನೆ ತಮ್ಮ ರೌದ್ರಾವತಾರ ತೋರಿದ್ದ ಸುದೀಪ್, ಇಂದು (ಭಾನುವಾರ) ಸ್ಪರ್ಧಿಗಳನ್ನು ನಗಿಸಿ ತುಸು ಕೂಲ್ ಮಾಡಿದ್ದಾರೆ. ಧನುಶ್​ಗೆ ಕೊಟ್ಟಿರುವ ಟಾಸ್ಕ್​​ಗೆ ಮನೆ ಮಂದಿಯೆಲ್ಲ ನಕ್ಕಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ಎರಡನೇ ವಾರದ ಪಂಚಾಯ್ತಿ ನಿನ್ನೆ (ಸೆಪ್ಟೆಂಬರ್ 19) ಆರಂಭವಾಗಿದೆ. ಸುದೀಪ್ ಅವರು ನಿನ್ನೆ ಮಾಡರ್ನ್ ಮಹಾಕವಿ ಮಂಜ, ಕಿರಣ್ ಶಾಸ್ತ್ರಿ ಹಾಗೂ ಇನ್ನಿತರರನ್ನು ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಅದರಲ್ಲೂ ಮಾಡರ್ನ್ ಮಹಾಕವಿ ಮಂಜನಿಗೆ ಹೆವಿ ಡೋಸ್ ಅನ್ನೇ ನೀಡಿದರು. ಒಳ್ಳೆ ರೀತಿಯಿಂದ ಇರುವುದಾದರೆ ಇರು ಇಲ್ಲವಾದರೆ ಹೊರಡು ಎಂಬ ರೀತಿ ಸುದೀಪ್ ನಿನ್ನೆ ಮಾತನಾಡಿದರು. ನಿನ್ನೆ ತಮ್ಮ ರೌದ್ರಾವತಾರ ತೋರಿದ್ದ ಸುದೀಪ್, ಇಂದು (ಭಾನುವಾರ) ಸ್ಪರ್ಧಿಗಳನ್ನು ನಗಿಸಿ ತುಸು ಕೂಲ್ ಮಾಡಿದ್ದಾರೆ. ಧನುಶ್​ಗೆ ಕೊಟ್ಟಿರುವ ಟಾಸ್ಕ್​​ಗೆ ಮನೆ ಮಂದಿಯೆಲ್ಲ ನಕ್ಕಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More