BBK9: ಬಿಗ್​ ಬಾಸ್​ ಸ್ಪರ್ಧಿಗಳ ಬ್ಯಾಟರಿ ಏಕಾಏಕಿ ವೀಕ್​; ದೊಡ್ಮನೆ ಆಟದಲ್ಲಿ ಹೊಸ ಟ್ವಿಸ್ಟ್​

| Updated By: ಮದನ್​ ಕುಮಾರ್​

Updated on: Nov 29, 2022 | 6:17 PM

Bigg Boss Kannada Season 9: ಏಕಾಏಕಿ ಬ್ಯಾಟರಿ ಕುಸಿದಿದ್ದು ನೋಡಿ ಎಲ್ಲರಿಗೂ ಶಾಕ್​ ಆಗಿದೆ. ಈ ಸಂಚಿಕೆ ನ.29ರ ರಾತ್ರಿ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

9 ವಾರಗಳನ್ನು ಪೂರೈಸಿರುವ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (BBK9) ಶೋ ಈಗ 10ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರದಲ್ಲಿ ಸ್ಪರ್ಧಿಗಳಿಗೆ ಹೊಸ ಹೊಸ ಟ್ವಿಸ್ಟ್​ಗಳನ್ನು​ ನೀಡಲಾಗುತ್ತಿದೆ. ಬಿಗ್​ ಬಾಸ್ (Bigg Boss) ನೀಡಿದ ನಿಯಮಗಳನ್ನು ಸರಿಯಾಗಿ ಫಾಲೋ ಮಾಡದ ಕಾರಣ ಸ್ಪರ್ಧಿಗಳ ಬ್ಯಾಟರಿ ವೀಕ್​ ಆಗಿದೆ. ಏಕಾಏಕಿ ಬ್ಯಾಟರಿ ಕುಸಿದಿದ್ದು ನೋಡಿ ಎಲ್ಲರಿಗೂ ಶಾಕ್​ ಆಗಿದೆ. ಈ ಸಂಚಿಕೆ ನ.29ರ ರಾತ್ರಿ ‘ಕಲರ್ಸ್​ ಕನ್ನಡ’ (Colors Kannada) ವಾಹಿನಿಯಲ್ಲಿ ಪ್ರಸಾರ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 29, 2022 06:17 PM